ISKCON
ಪತಿಯಿಂದ ಕೊಲೆಯಾದ ವೈದ್ಯೆ ಕೃತಿಕಾ ಮನೆಯನ್ನು ಇಸ್ಕಾನ್ಗೆ ನೀಡಿದ ತಂದೆ
ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ವೈದ್ಯೆ ಕೃತಿಕಾರೆಡ್ಡಿಯನ್ನು ವೈದ್ಯ ಪತಿ ಮಹೇಂದ್ರ ರೆಡ್ಡಿ ಹತ್ಯೆ ಮಾಡಿರುವುದು ಬಯಲಅದ ಬಳಿಕ ಆಕೆ ವಾಸವಿದ್ದ ಮನೆಯನ್ನು ತಂದೆ ಮುನಿರೆಡ್ಡಿ ಇಸ್ಕಾನ್ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ. ಆ ಮನೆಯಲ್ಲಿ ಮಗಳ ನೆನಪು ಕಾಡುತ್ತದೆ ಎಂದು ಮುನಿರೆಡ್ಡಿ ಇಸ್ಕಾನ್ ಗೆ ದಾನ ಮಾಡಿದ್ದಾರೆ, ಅವರು ಆ ಮನೆಯನ್ನು ಮಗಳಿಗಾಗಿ ಆಕೆಯ ಇಷ್ಟದಂತೆ ಕಟ್ಟಿಸಿದ್ದರು. ಮದುವೆ ನಂತರ ಮಗಳು ಮತ್ತು ಅಳಿಯ ಇದೇ ಮನೆಯಲ್ಲಿ ವಾಸ ಇರಬೇಕು ಎಂದು ಆಸೆ


