iraq
ಇರಾಕ್‌ನಲ್ಲಿರುವ ಯುಎಸ್ ಸೇನಾ ನೆಲೆಗಳಿಗೆ ಡ್ರೋನ್ ದಾಳಿ
ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಆತ್ಮಹತ್ಯಾ ಡ್ರೋನ್‌ಗಳು ದಾಳಿ ಮಾಡಿವೆ ಎಂದು ಇರಾನ್‌ನ ಮಾಧ್ಯಮ ವರದಿ ಮಾಡಿದೆ. ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯಲ್ಲಿ ಸ್ಫೋಟಗಳು ನಡೆದಿವೆ. ಉತ್ತರ ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಆತ್ಮಹತ್ಯಾ ಡ್ರೋನ್‌ಗಳು ದಾಳಿ ಮಾಡಿದ್ದರಿಂದ ಎರ್ಬಿಲ್‌ನಲ್ಲಿ ಅನೇಕ ಸ್ಫೋಟಗಳು ಸಂಭವಿಸಿವೆ ಎಂದು ಹೇಳಲಾಗಿದೆ. ಇರಾಕ್‌ನ ಅರೆಸೈನಿಕ ನೆಲೆಯ ಮೇಲೆ ನಡೆದ ವಾಯುದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಇರಾನ್‌ನಿಂದ ಕ್ಷಿಪಣಿಗಳನ್ನು ಹಾರಿಸಲಾಗಿದೆ, ಇವನ್ನು
ಅಮೆರಿಕ ವಾಯು ದಾಳಿಯಲ್ಲಿ ಐಸಿಸಿ ಜಾಗತಿಕ ಕಮಾಂಡರ್ ಹತ
ಇರಾಕ್ ಅಲ್ ಅನ್ಬರ್ ಪ್ರಾಂತ್ಯದ ಮೇಲೆ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಐಸಿಸಿನ ಜಾಗತಿಕ ಎರಡನೇ ನಾಯಕ ಅಬು ಖಾದಿಜಿಹ್ ಹತ್ಯೆಯಾಗಿದ್ದಾನೆ. ಇರಾಕ್ ಗುಪ್ತಚರರು ನೀಡಿದ ಮಾಹಿತಿ ಆಧರಿಸಿ ಮಾರ್ಚ್ 13ರಂದು ತಡರಾತ್ರಿ ವಾಯು ದಾಳಿ ನಡೆಸಿದ ಅಮೆರಿಕ ಜಗತ್ತಿನ ಅತ್ಯಂತ



