Menu

ಬಿಜೆಪಿ ತೊರೆದು ಅಣ್ಣಾಮಲೈ ಹೊಸ ವರಸೆ

ಕಳೆದ ಹತ್ತು ವರ್ಷಗಳಿಂದ ತಮಿಳುನಾಡಿನಲ್ಲಿ ಬಿಜೆಪಿ ಗೇಮ್‌ಚೇಂಜರ್ ಆಗಬೇಕೆಂದು ಬಿಗಿಪಟ್ಟು ಹಿಡಿದರೂ ಇದು ಫಲ ನೀಡಿಲ್ಲ.  ಕರ್ನಾಟಕ ಕೇಡರ್  ಐಪಿಎಸ್ ಅಧಿಕಾರಿ ತಮಿಳುನಾಡಿನಲ್ಲಿ ಬಿಜೆಪಿಯ ಪಾರಮ್ಯ ಮೆರೆಯಬೇಕೆಂಬ ಆಶಯದಿಂದ ರಾಜಕೀಯ ಪ್ರವೇಶಿಸಿದರೂ, ಇದಾವುದೂ ಕಾರ್ಯಾನುಗತ ಆಗದ ಪರಿಣಾಮವಾಗಿಯೇ ಅಣ್ಣಾಮಲೈ ಈಗ ಹೊಸ ರಾಜಕೀಯ ಪಕ್ಷವನ್ನು ಹುಟ್ಟುಹಾಕಲು ಮುಂದಾಗಿರುವುದು. ತಮಿಳುನಾಡಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರಿಂದ ಇದೀಗ ಹೊಸ ರಾಜಕೀಯ ವರಸೆ.  ಮೊನ್ನೆಯವರೆಗೂ ಭಾರತೀಯ ಜನತಾ ಪಕ್ಷದ ತೆಕ್ಕೆಯಲ್ಲಿದ್ದ ಇವರು,

ಆರ್‌ಎಸ್‌ಎಸ್‌ಗೆ ರಾಜಕೀಯ ಅಸ್ತಿತ್ವವಿಲ್ಲ ನಿಜ, ರಾಜಕೀಯ ನಂಟಿಲ್ಲವೇ?

ಈ ದೇಶದಲ್ಲಿ ಧಾರ್ಮಿಕ ಮಠಗಳೂ ಕೂಡಾ ರಾಜಕೀಯೇತರ ಸಂಘಟನೆಗಳಾಗಿಯೇ ಚಲಾವಣೆಯಾಗಿರುವುದು ಕಟುವಾಸ್ತವ. ಹಾಗೆಂದ ಮಾತ್ರಕ್ಕೆ ಆರ್‌ಎಸ್‌ಎಸ್ ಅಂತಹ ರಾಜಕೀಯೇತರ ಸಂಘಟನೆ ಈ ದೇಶದ ಪ್ರಸಕ್ತ ರಾಜಕೀಯ ಆಗುಹೋಗುಗಳು ಮತ್ತು ರಾಜಕಾರಣದ ನೆಲೆಗಟ್ಟಿನಿಂದ ಸಂಪೂರ್ಣವಾಗಿ ದೂರ ಉಳಿದಿದೆಯೇ? ಆರ್‌ಎಸ್‌ಎಸ್‌ಗೆ ಯಾರೂ ರಾಜಕೀಯವಾಗಿ ಶತ್ರುಗಳಿಲ್ಲ

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯೆಂದರೆ ಬಿಜೆಪಿಯ ರಾಜಕೀಯ ದೌರ್ಜನ್ಯ: ಡಿ.ಕೆ.ಶಿವಕುಮಾರ್

ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಲು ಬಿಜೆಪಿ ಮುಂದಾಗಿರುವುದು ಕೇವಲ ತಾಂತ್ರಿಕ ಕಾರಣವಲ್ಲ, ನಮ್ಮ ಮೇಲೆ ಮಾಡುತ್ತಿರುವ ರಾಜಕೀಯ ದೌರ್ಜನ್ಯ, ಪ್ರಹಾರ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್  ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. ಚೆನ್ನೈನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಹಾಗೂ