Wednesday, September 30, 2026
Menu

ಬೆಂಗಳೂರಿನ ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಜಾಗ ನೀಡಿ: ಮುಖ್ಯಮಂತ್ರಿ ಮನವಿ

ಇಬ್ಬಲೂರು ಫೈರಿಂಗ್ ರೇಂಜ್ ಬಳಿ ರಕ್ಷಣಾ ಇಲಾಖೆಯಲ್ಲಿ ಅಧೀನದಲ್ಲಿರುವ ಖಾಲಿ ಜಾಗದಲ್ಲಿ ಉದ್ಯಾನವನ ನಿರ್ಮಾಣ, ಯಲಹಂಕ ಹೆಚ್ಎಎಲ್ ವಾಯುಪಡೆ ಸುತ್ತಮುತ್ತಲಿನ ಪ್ರದೇಶದ ಕಟ್ಟಡ ನಿರ್ಮಾಣ ನಿಯಮ ಸಡಿಲಿಕೆ, ಮೇಕ್ರಿ ಸರ್ಕಲ್ ರಸ್ತೆ ಅಗಲೀಕರಣಕ್ಕೆ ಜಮೀನು ಹಸ್ತಾಂತರ, ಸರ್ಜಾಪುರ ರಸ್ತೆ ಅಗಲೀಕರಣ ಸೇರಿದಂತೆ ಬೆಂಗಳೂರಿನ 7 ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಜಾಗ ಹಾಗೂ ಅನುಮತಿ ನೀಡಬೇಕು ಎಂದು ಸಿಎಂ ಡಿ ಕೆ ಶಿವಕುಮಾರ್ ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್

ಕಲಬುರಗಿಯಲ್ಲಿ ಅನೈತಿಕ ಸಂಬಂಧ ಶಂಕೆ: ಹೆಂಡತಿಯ ಕೊಲೆ

ಕಲಬುರಗಿ ನಗರದ ಶರಣಶಿರಸಗಿ ಬಳಿ ಹೆಂಡತಿಯ ಶೀಲ ಶಂಕಿಸಿ ಗಂಡ ಕೊಲೆ ಮಾಡಿರುವ ಘಟನೆ ನಡೆದಿದೆ. ರೇಣುಕಾ ಶಿಂಧೆ (38) ಕೊಲೆಯಾದ ಮಹಿಳೆ. ಕೆಲವು ವರ್ಷಗಳ ಹಿಂದೆ ರೇಣುಕಾ ಶಿಂಧೆ ಸಂಜಯ್‌ ಎಂಬಾತನನ್ನು ಮದುವೆಯಾಗಿ ಶರಣಸಿರಸಗಿ ಬಳಿ ವಾಸವಾಗಿದ್ದರು. ರೇಣುಕಾ ಬೇರೆ

ತಮಿಳುನಾಡು ನಿಯೋಗ ಮೇಕೆದಾಟು ಬಂದು ನೋಡಲಿ: ಸಿಎಂ ಡಿಕೆ ಶಿವಕುಮಾರ್

ಮೇಕೆದಾಟು ಯೋಜನೆ ಸ್ಥಳಕ್ಕೆ   ತಮಿಳುನಾಡು ಸರ್ಕಾರ ಕೂಡ ನಿಯೋಗ ಕಳುಹಿಸಿ  ಜಾಗ ಪರಿಶೀಲನೆ ಮಾಡಲಿ. ಈ ಯೋಜನೆಯಿಂದ ನಾವು ಕುಡಿಯುವ ಉದ್ದೇಶಕ್ಕೆ ನೀರನ್ನು ಬಳಸಿಕೊಳ್ಳಬಹುದು, ನೀರಾವರಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅಂಶ ಕೇಂದ್ರ ಸಚಿವರಿಗೆ ಮನದಟ್ಟಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ 

ಬರದ ಬವಣೆ: ದುಂದುವೆಚ್ಚಕ್ಕೆ ಬೇಕಿದೆ ಲಗಾಮು

ಇಡೀ ರಾಜ್ಯವಿಂದು ಬರದ ಕರಿ ನೆರಳಿನಲ್ಲಿರುವಾಗ ಸರ್ಕಾರಿ ಯಂತ್ರಾಂಗದ ಅದ್ದೂರಿ ಮತ್ತು ಆಡಂಬರಗಳಿಗೂ ಕಡಿವಾಣ ಬೀಳುವ ಅವಸರವಿದೆ. ಸರ್ಕಾರದ ಅನಗತ್ಯ ಮತ್ತು ದುಂದುವೆಚ್ಚಗಳಿಗೂ ಕಡಿವಾಣ ಬೇಕಿದೆ. ರಾಜ್ಯದ ಬಹುತೇಕ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಬರ. ಜನ- ಜಾನುವಾರುವಿಗೆ ಕುಡಿಯಲು ನೀರಿಲ್ಲ, ಮೇವಿಲ್ಲ.

ಮೃತ ಗ್ರಾಹಕರ ಖಾತೆಯಿಂದ ಹಣ ವರ್ಗಾವಣೆ: ಬ್ಯಾಂಕ್‌ ಅಧಿಕಾರಿಗೆ ಒಂದು ವರ್ಷ ಜೈಲು

ಮೃತಪಟ್ಟಿರುವ ಗ್ರಾಹಕರೊಬ್ಬರ ಖಾತೆಯಿಂದ ಮತ್ತು ಬ್ಯಾಂಕಿನ ಆಂತರಿಕ ಖಾತೆಯಿಂದ 61.57 ಲಕ್ಷ ರೂ. ದುರುಪಯೋಗಪಡಿಸಿಕೊಂಡ ಆರೋಪದಡಿ ಎಸ್‌ಬಿಐ ಮಾಜಿ ಮುಖ್ಯ ವ್ಯವಸ್ಥಾಪಕರೊಬ್ಬರನ್ನು ಮೈಸೂರಿನ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ. ಎವಿ ಕುಲಕರ್ಣಿ ಎಂಬವರ ವಿರುದ್ಧ ಕೋರ್ಟ್‌ ಆದೇಶಿಸಿದ್ದು, ಒಂದು ವರ್ಷದ ಕಠಿಣ

ಬೇಲೂರಿನಲ್ಲಿ ಜಮೀನು ಜಗಳ: ತಮ್ಮನ ಕೊಲೆಗೈದ ಅಣ್ಣ

ಹಾಸನದ ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ಸೋದರರ ಮಧ್ಯೆ ಜಮೀನು ವಿಚಾರಕ್ಕೆ ನಡೆದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯ ಕಂಡಿದೆ. ಗ್ರಾಮದ ರಘು (44) ಕೊಲೆಯಾದವರು, ಅಣ್ಣ ದೇವರಾಜ್‌ ಕೊಲೆ ಮಾಡಿದ ಆರೋಪಿ. ಸೆ.24 ರಂದು ಜಮೀನು ವಿವಾದ ಹಾಗೂ ನ್ಯಾಯಬೆಲೆ ಅಂಗಡಿಯಿಂದ

UPIಪಾವತಿಗಳ ಮೇಲೆ MDR ಶುಲ್ಕ: ಕೇಂದ್ರ, ಆರ್‌ಬಿಐಗೆ ಸುಪ್ರೀಂ ನೋಟಿಸ್‌

UPI ಪಾವತಿಗಳ ಮೇಲೆ MDR ಶುಲ್ಕ ವಿಧಿಸಿರುವ ವಿಚಾರ ಸಂಬಂಧ ಸುಪ್ರೀಂಕೋರ್ಟ್‌ ಕೇಂದ್ರ, ರಿಸರ್ವ್‌ ಬ್ಯಾಂಕ್‌ , ರಾಷ್ಟ್ರೀಯ ಪಾವತಿ ನಿಗಮಕ್ಕೆ ನೋಟಿಸಿ ನೀಡಿ, ಈ ಶುಲ್ಕದ ಅಗತ್ಯ ಏನು ಎಂದು ನಾಲ್ಕು ವಾರಗಳಲ್ಲಿ ಉತ್ತರಿಸಬೇಕೆಂದು ನಿರ್ದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ

ಫೇಸ್​ಬುಕ್ ಆ್ಯಡ್ ನಂಬಿ 1.9 ಕೋಟಿ ರೂಪಾಯಿ ಕಳೆದುಕೊಂಡ ಟೆಕ್ಕಿ

ಫೇಸ್‌ಬುಕ್‌ ಜಾಹೀರಾತು ನಂಬಿ ಬೆಂಗಳೂರಿನ ಟೆಕ್ಕಿಯೊಬ್ಬರು 1.9 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ನಕಲಿ ವೆಬ್‌ಸೈಟ್‌ ಮೂಲಕ ಹಂತಹಂತವಾಗಿ 1.9 ರೂಪಾಯಿ ಹೂಡಿಕೆ ಮಾಡಿದ ಟೆಕ್ಕಿ ಹಣ ಹಿಂಪಡೆಯಲು ಯತ್ನಿಸಿದಾಗ ವಂಚಕರು ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರಿನ ಈಸ್ಟ್ ಸೈಬರ್ ಕ್ರೈಮ್

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ: 21 ಮಂದಿ ಸಾವು

ಕಳೆದ ಆಗಸ್ಟ್‌ನಲ್ಲಿ ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ 1,450ಕ್ಕೂ ಹೆಚ್ಚು ಜನ ಬಲಿಯಾಗಿದ್ದು, ಈಗ ಮತ್ತೆ ಪ್ರವಾಹ ಮತ್ತು ಭೂಕುಸಿತ ಸಂಭವಿಸಿ 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನೇಪಾಳದ ಹಲವೆಡೆ ವ್ಯಾಪಕ ಮಳೆ ಸುರಿಯುತ್ತಿದ್ದು, ಪ್ರವಾಹದಿಂದ ಮನೆಗಳು ಹಾನಿಗೊಂಡಿವೆ. ರಸ್ತೆ

ಬೆಂಗಳೂರು ಆರ್‌ಆರ್‌ ಮೆಡಿಕಲ್‌ ಕಾಲೇಜು ಬಳಿ ಆನೆ ದಾಳಿಗೆ ವ್ಯಕ್ತಿ ಬಲಿ

ಬೆಂಗಳೂರಿನ ಕೆಂಗೇರಿ ಸಮೀಪವಿರುವ ಮೆಡಿಕಲ್‌ ಕಾಲೇಜು ಹಿಂಭಾಗದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಅಂಚೆಪಾಳ್ಯ ಗ್ರಾಮದ ನಾಗರಾಜ್ ಮೃತಪಟ್ಟ ವ್ಯಕ್ತಿ. ಸೋಮವಾರ ಬೆಳಗಿನ ಜಾವ ಐದು ಗಂಟೆಗೆ ಘಟನೆ ನಡೆದಿದ್ದು, ವಾಕಿಂಗ್‌ಗೆ ಹೋಗಿದ್ದ ವ್ಯಕ್ತಿ ಮೇಲೆ ಆನೆ ದಾಳಿ