Sunday, September 06, 2026
Menu

ತ್ವರಿತ ಮತದಾರರ ಪಟ್ಟಿ ಪರಿಶೀಲನೆ ಕಾಡುವ ಗುಮ್ಮ

ಪಶ್ಚಿಮ ಬಂಗಾಲದಲ್ಲಿ ಮಮತಾ ನೆಲಕಚ್ಚಿದ ಮೇಲೆ ಎಲ್ಲ ಪ್ರತಿಪಕ್ಷಗಳಿಗೆ ತ್ವರಿತ ಮತದಾರರ ಪಟ್ಟಿ ಪರಿಷ್ಕರಣೆ ಸಿಂಹಸ್ವಪ್ನವಾಗಿ ಕಾಡುತ್ತಿದೆ. ಕೇರಳದಲ್ಲಿ ಕೈ ಅಧಿಕಾರಕ್ಕೆ ಬಂದಿದ್ದು ಸ್ವಲ್ಪ ಭರವಸೆ ಮುಡಿಸಿದೆ. ಈಗ ಕರ್ನಾಟಕದ ಕಾಂಗ್ರೆಸ್ ನಾಯಕರು ಕೇರಳದಲ್ಲಿ ಕಾಂಗ್ರೆಸ್ ನಾಯಕರು ಅನುಸರಿಸಿದ ಕ್ರಮವನ್ನೇ ಇಲ್ಲೂ ಅನುಸರಿಸಲು ಸೂಚಿಸಿದ್ದಾರೆ. ಮತ್ತೆ ಕೆಲವರು ರಾಜ್ಯ ಸರ್ಕಾರ ಪ್ರತ್ಯೇಕ ಸ್ಮಾರ್ಟ್ ಕಾರ್ಡ್ ನೀಡಲು ಸೂಚಿಸಿದ್ದಾರೆ. ಆದರೆ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ

ರಾಜ್ಯ ಬಿಜೆಪಿ ನೂತನ ಸಾರಥಿಯ ತಳಮಳ 

ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಸಂಪೂರ್ಣ ರಾಜಕೀಯ ಲಾಭ ಪಡೆಯುವ ದಿಶೆಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ರಚಿಸಿರುವ ಚಕ್ರವ್ಯೂಹ ಏನೆಂಬುದೇ ರಾಜ್ಯದ ಬಿಜೆಪಿ ನಾಯಕರಿಗೆ ಇದುವರೆಗೂ ಅರ್ಥವಾಗಿಲ್ಲ. ರಾಜ್ಯ ಬಿಜೆಪಿ ಸಾರಥಿ ವಿಚಾರವೀಗ ಚರ್ಚೆಯಲ್ಲಿದೆ. ಅಸೆಂಬ್ಲಿ ಚುನಾವಣೆಗೆ ಇನ್ನು ದಿನಾಂಕವೇನೂ ಬಹಳ ದೂರವಿಲ್ಲ.

ಸರ್ಕಾರಕ್ಕೆ ಜಿಬಿಎ ಚುನಾವಣೆಯ ಸವಾಲು

ಬೆಂಗಳೂರಿನ ಎಂಟೂ ದಿಕ್ಕುಗಳಿಂದು ಭಾರಿ ಪ್ರಮಾಣದಲ್ಲಿ ಬದಲಾವಣೆ ಆಗಿದೆ. ಲಕ್ಷಾಂತರ ಮಂದಿ ಹೊರ ರಾಜ್ಯದವರು ಹೊರ ಬೆಂಗಳೂರಿನಲ್ಲಿ ಹಲವು ಹತ್ತು ವರ್ಷವಳಿಂದಲೂ ಠಿಕಾಣಿ ಹಾಕಿದ್ದಾರೆ. ಹೀಗೆ ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿ ಠಿಕಾಣಿ ಹಾಕಿದವರೆಲ್ಲರೂ ಇಲ್ಲಿನ ಮತದಾರರಾಗಿಲ್ಲ. ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು

ಪ್ರಜಾತಂತ್ರದಲ್ಲಿ ಸಾಮರಸ್ಯ: ಭಲೇ ವಿಜಯ್- ಸತೀಶನ್

ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವ್ಯಾವ ಯೋಜನೆಗಳು ಅಥವಾ ಪ್ರತಿಮೆಗಳು ಪ್ರತಿಷ್ಟಾಪನೆ ಆಗಿತ್ತೋ, ಇವೆಲ್ಲವನ್ನೂ ನಿರ್ಮೂಲನೆ ಮಾಡಿ ಇದೇ ಜಾಗದಲ್ಲಿ ಬಿಜೆಪಿಯ ಲಾಂಛನಗಳನ್ನು ನೆಲೆಗೊಳಿಸುವುದು ನೋಡಿದಾಗ ಇದು ಸಾಮ್ರಾಜ್ಯಶಾಹಿ ಧೋರಣೆಯ ಪ್ರತೀಕ ಎನ್ನದೆ ವಿಧಿಯಿಲ್ಲ. ಸರ್ಕಾರಗಳು ಸಂಪೂರ್ಣವಾಗಿ ಪಾರ್ಟಿ ಆಧಾರಿತ ಭೂತಕನ್ನಡಿಯಲ್ಲಿ ನೋಡಬಾರದೆಂಬ

ಉಪಸಮರ: ಕೈ-ಕಮಲಕ್ಕೆ ಪಾಠವೇನು?

ಸೋಲು ಮತ್ತು ಗೆಲುವು ರಾಜಕಾರಣದಲ್ಲಿ ಯಾವಾಗಲೂ ಒಂದೇ ವಿಧವಾಗಿರುವುದಿಲ್ಲ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜನತೆ ತಮ್ಮ ಪ್ರತಿನಿಧಿ ಆಯ್ಕೆ ಕುರಿತು ಹೇಗೆ ಆಲೋಚಿಸಿ ತೀರ್ಪು ನೀಡುವರೆಂಬುದಕ್ಕೆ ಈಗ ತಮಿಳುನಾಡಿನಲ್ಲಿ ವಿಜಯ್ ಪಕ್ಷಕ್ಕೆ ದಕ್ಕಿರುವ ಜನಾದೇಶವೇ ಸಾಕ್ಷಿ. ಉಪಚುನಾವಣೆಗಳ ಫಲಿತಾಂಶದಿಂದ ಸರ್ಕಾರಗಳು ಉರುಳಿ

ಧರೆಗುರುಳಿದ ಮರಪಾಠ ಕಲಿಯದ ಪಾಲಿಕೆ

ಇಪ್ಪತ್ತು ವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಹಳೆಯ ಮರಗಳ ಬಗ್ಗೆ ಎಚ್ಚರ ವಹಿಸುವ ಸಂಬಂಧ ಆಗಿನ ಲೋಕಾಯುಕ್ತರಾಗಿದ್ದ ಎನ್. ವೆಂಕಟಾಚಲ ಅವರು ಸರ್ಕಾರ ಮತ್ತು ಪಾಲಿಕೆ ಅಧಿಕಾರಿಗಳಿಗೆ ಹಲವಾರು ಪತ್ರಗಳನ್ನು ಬರೆದಿದ್ದರು. ಇದಕ್ಕೂ ಮುನ್ನ ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಎಂ, ಎಫ್.

ರಾಜ್ಯದಲ್ಲಿ ಬೇಸಿಗೆ ಹಾಗೂ ನೀರಿನ ಬವಣೆ

ರಾಜ್ಯದ ಕೆಲವೆಡೆ ಕೆರೆ, ಕುಂಟೆಗಳಲ್ಲಿ ನೀರು ಲಭ್ಯವಿದ್ದು, ಈ ಬೇಸಿಗೆಯ ಸಂಕಷ್ಟ ಕಾಲದಲ್ಲಿ ಜನತೆಗೆ ಸಮರ್ಪಕವಾಗಿ ವಿತರಿಸುವ ಬಗ್ಗೆ ಅಧಿಕಾರವರ್ಗ ಮುತುವರ್ಜಿ ವಹಿಸಬೇಕಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ದಿಶೆಯಲ್ಲಿ ಪರ್ಯಟನೆ ನಡೆಸಿದಲ್ಲಿ ಈ ಕಡು ಬೇಸಿಗೆಯಲ್ಲಿ ಜನತೆಗೆ ಉಂಟಾಗಿರುವ ಬವಣೆ

ನೀರು,ಕರೆಂಟ್ ಪೂರೈಕೆಯತ್ತ ಸರ್ಕಾರದ ಗಮನವಿರಲಿ

ರಾಜ್ಯಕ್ಕೆ ಮುಂಗಾರು ಆಗಮನ ಇನ್ನೂ ಬಹಳ ದೂರವಿದೆ. ಅಲ್ಲಿಯವರೆಗೂ ಜನ- ಜಾನುವಾರುವಿಗೆ ಕುಡಿಯುವ ನೀರಿನ ಸಮಸ್ಯೆ ತೊಂದರೆಯಾಗದಂತೆ ಕ್ರಮ ವಹಿಸುವ ಹೊಣೆಗಾರಿಕೆ ಸರ್ಕಾರದ್ದು. ಈ ದಿಶೆಯಲ್ಲಿ ಜನ ಪ್ರತಿನಿಧಿಗಳ ಪಾತ್ರವೂ ಗುರುತರ. ರಾಜ್ಯದಲ್ಲಿ ರಣಬಿಸಿಲು.. ! ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ

ಹರ್ಮುಜ್ ಜಲಸಂಧಿ ತೆರೆಯಲು ಜಾಗತಿಕ ಒತ್ತಡ ಅಗತ್ಯ

ಹರ್ಮುಜ್ ಜಲಸಂಧಿ ಇರಾನ್ ಹಿಡಿತದಲ್ಲಿದ್ದರೂ ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಂದಿಗ್ದತೆಗೆ ಕಾರಣವಾಗಿರುವುದರಿಂದ ತೈಲ ಪಡೆಯುವ ಎಲ್ಲ ದೇಶಗಳು ಒಂದುಗೂಡಿ ಅಮೆರಿಕ- ಇರಾನ್ ಮೇಲೆ ಒತ್ತಡ ಹೇರಿ ಜಲಸಂಧಿಯನ್ನು ತೆರವುಗೊಳಿಸುವಂತೆ ಮಾಡುವುದು ಇಂದಿನ ಅಗತ್ಯ. ಇಲ್ಲದಿದ್ದಲ್ಲಿ ಬಹುತೇಕ ದೇಶಗಳು ತೈಲದ ಕೊರತೆಯಿಂದ ಆರ್ಥಿಕ

ಬೂದಿಯಿಂದ ಎದ್ದೇಳುತ್ತಾ ಜೆಡಿಎಸ್ ?

ಹೆಗಡೆ ಮತ್ತು ದೇವೇಗೌಡರಂದು ತಮ್ಮ ರಾಜಕೀಯ ಬಿಗಿಪಟ್ಟು ಮತ್ತು ಪ್ರತಿಷ್ಠೆ ಸಡಿಲಿಸಿದ್ದಿದ್ದರೆ ಇಂದು ಜನತಾದಳವು. ಡಿಎಂಕೆ ಅಥವಾ ತೆಲುಗುದೇಶಂ ಪಕ್ಷಗಳ ಹಾಗೆ ಕರ್ನಾಟಕದಲ್ಲಿ ಸಿಂಹಗರ್ಜನೆ ಮಾಡುವ ಹಂತದಲ್ಲಿರುತ್ತಿತ್ತು. ಜನತಾದಳ ವಿಭಜನೆ ಆಗಬಾರದಿತ್ತೇನೋ.. !! ಎಚ್ ಡಿ ದೇವೇಗೌಡರು ಈ ದೇಶದ ಪ್ರಧಾನಿ