Thursday, February 13, 2025
Menu

ಐಎಂಟೆಕ್ಸ್-2025ರಲ್ಲಿ ಮುಂದಿನ ಪೀಳಿಗೆಯ ಉತ್ಪಾದನಾ ಸಾಧನ ತೈವಾನ್ ಎಕ್ಸಲೆನ್ಸ್ ಅನಾವರಣ

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಯಂತ್ರೋಪಕರಣಗಳು ಮತ್ತು ಉತ್ಪಾದನಾ ವಲಯದ ಪ್ರಮುಖ ವಸ್ತು ಪ್ರದರ್ಶನವಾದ ಐಎಂಟೆಕ್ಸ್-2025 ರಲ್ಲಿ ತೈವಾನ್ ಎಕ್ಸಲೆನ್ಸ್ (ಟಿಇ) ಗಮನಾರ್ಹ ಪರಿಣಾಮ ಬೀರುತ್ತಿದೆ. ಈ ಪೆವಿಲಿಯನ್ ಎಎಕ್ಸ್‍ಐಎಸ್‍ಸಿಓ, ಆಟೊಗ್ರಿಪ್, ಸಿಎಚ್‍ಎಂಇಆರ್, ಎಚ್‍ಐಡಬ್ಲ್ಯುವಿಐನ್, ಆನರ್ ಸೀಕಿ, ಇನ್‍ಗ್ರಿಟ್, ಕ್ಯಾನ್‍ಫಾನ್, ಮೆಕಾಂ, ಪಲ್ಮರಿ, ಕ್ವಾಸೆರ್, ಓಎಸ್‍ಸಿಎಆರ್‍ಮ್ಯಾಕ್ಸ್, ಸಿಂಟೆಲ್ ಮತ್ತು ಟಿಬಿಐ ಮೋಷನ್ ಸೇರಿದಂತೆ 13 ಖ್ಯಾತ ತೈವಾನಿ ಬ್ರಾಂಡ್‍ಗಳ ನೆಕ್ಸ್ಟ್-ಜೆನ್ ಉತ್ಪಾದನಾ ಪರಿಕರಗಳನ್ನು ಅನ್ವೇಷಿಸಲು ವಿಶೇಷ

ತೈವಾನ್ ನಲ್ಲಿ 6.4 ತೀವ್ರತೆಯಲ್ಲಿ ಭೂಕಂಪನ: 27 ಮಂದಿಗೆ ಗಾಯ

ತೈವಾನ್ ನ ದಕ್ಷಿಣ ಭಾಗದಲ್ಲಿ ಸೋಮವಾರ ರಾತ್ರಿ ಪ್ರಬಲ 6.4 ತೀವ್ರತೆಯ ಭೂಕಂಪನ ಸಂಭವಿಸಿದ್ದು, 27 ಮಂದಿ ಗಾಯಗೊಂಡಿದ್ದಾರೆ. ಚಿಯಾಯಿ ನಗರದ ದಾಪು ಪಟ್ಟಣದಲ್ಲಿ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ