Tuesday, December 09, 2025
Menu

ನೇಪಾಳದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಶಪಥ ಮಾಡಿದ ಸುಶೀಲಾ ಕರ್ಕಿ

ನೇಪಾಳವನ್ನು ಪೀಡಿಸಿರುವ ಮಹಾಭ್ರಷ್ಟಾಚಾರವನ್ನು ನೂತನ ಪ್ರಧಾನಿ ಕರ್ಕಿ ಅವರು ಬಹುಶೀಘ್ರವಾಗಿ ನಿರ್ಮೂಲನೆ ಮಾಡುವುದಾಗಿ ಶಪಥ ತೊಟ್ಟಿದ್ದಾರೆ.  ಅವರ  ಪ್ರಜಾ ನ್ಯಾಯ ಕಾಪಾಡುವ ಮತ್ತು ದೇಶದ ಕ್ಷೇಮವನ್ನು ಕಾಪಾಡುವ ಶಪಥ ಈಡೇರಲಿ ಎಂಬುದೇ ಭಾರತದ ಆಶಯ.  ಭಾರತದ ನೆರೆಯ ದೇಶದಲ್ಲೀಗ ಪ್ರಜಾತಂತ್ರದ ಮರುಸ್ಥಾಪನೆ. ಭಾರತೀಯ ಸಂಸ್ಕೃತಿಯ ಮಹಿಳೆ  ಪ್ರಜಾತಂತ್ರ ವ್ಯವಸ್ಥೆಯ ಚುಕ್ಕಾಣಿ ಹಿಡಿದಿದ್ದಾರೆ. ಇದು ನೇಪಾಳದ ರಾಜಕೀಯ ಇತಿಹಾಸದಲ್ಲಿ ಒಂದು ಅಪೂರ್ವ ಅಧ್ಯಾಯ. ದೇಶದ ಸರ್ವೋನ್ನತ ನ್ಯಾಯ ಸ್ಥಾನವನ್ನು ಅಲಂಕರಿಸಿ ಸೇವೆಯಿಂದ

ನೇಪಾಳದಲ್ಲಿ ಸುಶೀಲಾ ಕರ್ಕಿ ಮೇಲೂ Gen-Z ಕೆಂಗಣ್ಣು

ನೇಪಾಳದಲ್ಲಿ Gen-Z ಆಕ್ರೋಶ, ಹಿಂಸಾಚಾರ, ಕೆಪಿ ಒಲಿ ಶರ್ಮಾ ಪದಚ್ಯುತಿ ಬಳಿಕ ಪ್ರತಿಭಟನೆ ಕೊನೆಗೊಂಡ ನಂತರ ಸುಶೀಲಾ ಕರ್ಕಿ ಅವರನ್ನು ಚುನಾಯಿತ ನಾಯಕಿಯಾಗಿ ಆಯ್ಕೆ ಮಾಡಿದ್ದಲ್ಲದೆ, ಭಾನುವಾರ ಅವರು ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ಕೂಡ ವಹಿಸಿಕೊಂಡರು. ಆದರೆ ಸುಶೀಲಾ ಕರ್ಕಿ ಅಧಿಕಾರ