man loses wife
ಜೂಜಿನಲ್ಲಿ ಪತ್ನಿಯ ಪಣಕ್ಕಿಟ್ಟು ಸೋಲು: ಗಂಡನ ತಂದೆ, ಸೋದರ ಸೇರಿ ಎಂಟು ಮಂದಿಯಿಂದ ಅತ್ಯಾಚಾರ
ಗಂಡನೊಬ್ಬ ಹೆಂಡತಿಯ ಪಣವಾಗಿಟ್ಟು ಜೂಜಿನಲ್ಲಿ ಸೋತ ಬಳಿಕ ಆಕೆಯ ಮೇಲೆ ಮಾವ, ಮೈದುನ ಸೇರಿ ಎಂಟು ಮಂದಿ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಮಹಿಳೆ ಮೀರತ್ನ ಖಿವಾಯ್ ಗ್ರಾಮದ ಡ್ಯಾನಿಶ್ ಎಂಬಾತನನ್ನು ಮದುವೆಯಾಗಿದ್ದಳು. ಸ್ವಲ್ಪ ಸಮಯದ ಬಳಿಕ ಪತಿ ಮತ್ತು ಅತ್ತೆ, ಮಾವ ವರದಕ್ಷಿಣೆ ತೆಗೆದುಕೊಂಡು ಬರುವಂತೆ ದೈಹಿಕ ಹಿಂಸೆ ನೀಡಲಾರಂಭಿಸಿ ಹಲ್ಲೆ ನಡೆಸುತ್ತಿದ್ದರು. ಡ್ಯಾನಿಶ್ಗೆ ಮದ್ಯಪಾನ ಹಾಗೂ ಜೂಜಿನ ಚಟವಿತ್ತು,


