Labour Dept
ಕಾರ್ಮಿಕರ ಪರ ವಾದಿಸಲು ವಕೀಲರ ಪಟ್ಟಿ ರಚನೆಗೆ ಸರ್ಕಾರದ ಅನುಮೋದನೆ
ಕಾರ್ಮಿಕರ ಕಾನೂನುಬದ್ಧ ಹಕ್ಕುಗಳನ್ನು ಕಾಪಾಡಿ ಅವರಿಗೆ ನ್ಯಾಯ ಒದಗಿಸಿ ಕೊಡಲು ಅನುಭವವುಳ್ಳ ವಕೀಲರು ಹಾಗೂ ಕಾರ್ಮಿಕ ಕಾನೂನು ತಜ್ಞರನ್ನು ಒಳಗೊಂಡ ವಕೀಲರ ಯಾದಿ/ ಪಟ್ಟಿ (Panel of Advocates) ರಚಿಸಲು ಕಾರ್ಮಿಕ ಇಲಾಖೆ ಮುಂದಾಗಿದ್ದು, ಈ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. ನ್ಯಾಯಾಲಯಗಳಲ್ಲಿ ಕಾರ್ಮಿಕರು, ಕಾರ್ಮಿಕ ಸಂಘಗಳು ಮತ್ತು ಆಡಳಿತ ಮಂಡಳಿ ವಿರುದ್ಧ ಹಲವು ಪ್ರಕರಣಗಳು ಸದ್ಯ ಬಾಕಿ ಉಳಿದಿವೆ. ಪ್ರಕರಣಗಳು ವಿವಿಧ ಕಾರಣಗಳಿಂದ ವಿಳಂಬವಾಗುತ್ತಿ ರುವುದರಿಂದ ಕಾರ್ಮಿಕರಿಗೆ ತೊಂದರೆ


