Monday, September 21, 2026
Menu

ತವರಿನಲ್ಲಿ ಮೆರೆದ ಕನ್ನಡಿಗ ರಾಹುಲ್: ಬೆಂಗಳೂರಿನಲ್ಲಿ ಸತತ 2ನೇ ಸೋಲುಂಡ ಆರ್ ಸಿಬಿ

ಬೆಂಗಳೂರು: ಕನ್ನಡಿಗ ಕೆಎಲ್ ರಾಹುಲ್ ಅಜೇಯ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ ಗಳಿಂದ ಗೆದ್ದು ಐಪಿಎಲ್ ಟಿ-20 ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿ ವಿಜೃಂಭಿಸಿದರೆ, ಆರ್ ಸಿಬಿ ತವರಿನಲ್ಲೇ ಸತತ 2ನೇ ಬಾರಿ ಮುಖಭಂಗ ಅನುಭವಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ಬ್ಯಾಟಿಂಗ್ ನಲ್ಲಿ ಮುಗ್ಗರಿಸಿ 20 ಓವರ್ ಗಳಲ್ಲಿ 7 ವಿಕೆಟ್ ಗೆ