killer daughter
ಬೆಂಗಳೂರಿನಲ್ಲಿ ಸ್ನೇಹಿತರೊಂದಿಗೆ ಸೇರಿ ಅಪ್ರಾಪ್ತ ವಯಸ್ಕ ಮಗಳಿಂದ ತಾಯಿಯ ಕೊಲೆ
ಬೆಂಗಳೂರಿನ ಸುಬ್ರಹ್ಮಣ್ಯಪುರದ ಸರ್ಕಲ್ ಮಾರಮ್ಮಾ ದೇವಸ್ಥಾನದ ಬಳಿ ಅಪ್ರಾಪ್ತ ವಯಸ್ಕ ಮಗಳು ಸ್ನೇಹಿತರೊಂದಿಗೆ ಸೇರಿ ತನ್ನ ತಶಯಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಉಸಿರುಗಟ್ಟಿಸಿ ಕೊಲೆ ಮಾಡಿ ನೇಣು ಹಾಕಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಕೃತ್ಯದಲ್ಲಿ ಭಾಗಿಯಾದ ಐವರೂ ಅಪ್ರಾಪ್ತ ವಯಸ್ಕರು ಎಂಬುದು ಆತಂಕದ ವಿಚಾರ. ನೇತ್ರಾವತಿ (35) ಕೊಲೆಯಾದವರು. ನೇತ್ರಾವತಿಗೆ ಸೋದರಿ ಅನಿತಾ ಕರೆ ಮಾಡಿದರೆ ಫೋನ್ ಸ್ವೀಕರಿಸಿಲ್ಲ. ಒಂದು ದಿನವಿಡೀ ಕರೆ ಮಾಡಿದರೂ ಸ್ವೀಕರಿಸದಾಗ ಅನುಮಾನ ಮೂಡಿದೆ.
ಅಂದು ರಸ್ತೆಯಲ್ಲಿದ್ದ ಅನಾಥ ಹೆಣ್ಣು ಮಗುವೇ ಇಂದು ಸಾಕು ತಾಯಿಯ ಕೊಲೆಗಾರ್ತಿ
ರಸ್ತೆಯಲ್ಲಿ ದಿಕ್ಕಿಲ್ಲದೆ ಅನಾಥವಾಗಿ ಬಿದ್ದಿದ್ದ ಮೂರು ವರ್ಷದ ಹೆಣ್ಣುಮಗುವನ್ನು ತಂಂದು ಸಾಕಿ ಬೆಳೆಸಿದ ಮಹಿಳೆಯನ್ನು ಅದೇ ಬಾಲಕಿ ಕೊಲೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. 54 ವರ್ಷದ ರಾಜಲಕ್ಷ್ಮೀ ಕೌರ್ ಕೊಲೆಯಾದ ಮಹಿಳೆ. ರಾಜಲಕ್ಷ್ಮೀ 10 ವರ್ಷ ಸಾಕಿ ಬೆಳೆಸಿದ ಬಾಲಕಿಗೆ



