Tuesday, September 22, 2026
Menu

ಸರ್ಕಾರಿಯಲ್ಲಿ ಮುಂದಿರುವ ಕಲ್ಬುರ್ಗಿ ಹಿಂದುಳಿಯಲು ಕಾರಣವೇನು

ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರಿ ಪಡೆಯುವುದರಲ್ಲಿ ಮುಂದಿದೆ. ಆದರೆ ಇತರ ವಿಷಯಗಳಲ್ಲಿ ಹಿಂದೆ ಉಳಿದಿರುವುದಕ್ಕೆ ಕಾರಣವೇನು ಎಂಬುದನ್ನು ಅಲ್ಲಿಯ ರಾಜಕೀಯ ನಾಯಕರೇ ಉತ್ತರಿಸಬೇಕು. ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಒಟ್ಟು ೪.೧೭ ಲಕ್ಷ ಉದ್ಯೋಗ ಸೃಷ್ಟಿಯಾಗಿದ್ದರೆ ಕಲ್ಯಾಣ ಕರ್ನಾಟಕದಲ್ಲಿ ೧.೦೫ ಲಕ್ಷ ಉದ್ಯೋಗ ಸ್ಥಳೀಯರಿಗೆ ಮೀಸಲಾಗಿದೆ. ಇದಲ್ಲದೆ ಜನರಲ್ ಮೆರಿಟ್ ಇದ್ದವರಿಗೆ ಹೊರಗಿನ ರಾಜ್ಯದಲ್ಲೂ ಉದ್ಯೋಗ ಲಭಿಸುತ್ತದೆ. ಹೀಗಿದ್ದರೂ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ