Thursday, September 17, 2026
Menu

ಈ ಸೀಸನ್‌ನಲ್ಲಿ ಆರೋಗ್ಯಕರ ಹಲಸು ಕಡುಬು ಟ್ರೈ ಮಾಡಿ

ಈಗ ಮಾವು ಸೀಸನ್‌ ಶುರುವಾಗಿದ್ದು, ಹಲಸು ಕೂಡ ಹಣ್ಣು ಮಾರುಕಟ್ಟೆಗೆ ಬರುತ್ತಿದೆ. ಹಲಸಿನ ಹಣ್ಣು ತಂದು ತಿಂದ ಮೇಲೆ ಮಿಕ್ಕಿದರೆ ಯೋಚನೆ ಬೇಡ, ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಹಲಸಿನ ಕಡುಬು ಮಾಡಿ. ಅದರಲ್ಲೂ ಕುಚ್ಚಲಕ್ಕಿ ಬಳಸಿದರೆ ರುಚಿ ಹೆಚ್ಚು, ಇದು ತುಂಬ ಸರಳವಾದ ರೆಸಿಪಿ ಆರೋಗ್ಯಕರ ಆಹಾರ. ಬೇಕಾದ ಸಾಮಗ್ರಿ: ಹಲಸಿನ ಹಣ್ಣು, ಅಕ್ಕಿ, ಬೆಲ್ಲ, ತೆಂಗಿನಕಾಯಿ, ಕಾಳು ಮೆಣಸು ಏಲಕ್ಕಿ, ತುಪ್ಪ ಮಾಡುವುದು ಹೇಗೆ: ಬೀಜ ತೆಗೆದು ಹಲಸಿನ ಹಣ್ಣಿನ