illigal medicine
ದಾವಣಗೆರೆಯಲ್ಲಿ ಅಕ್ರಮ ಔಷಧ ಮಾರಾಟ ಜಾಲ ಪತ್ತೆ: 5 ಮಂದಿ ಅರೆಸ್ಟ್
ವೈದ್ಯರ ಶಿಫಾರಸು ಇಲ್ಲದ, ಪರವಾನಗಿ ಇಲ್ಲದೇ ದಾವಣಗೆರೆಯಲ್ಲಿ ಅಕ್ರಮವಾಗಿ ಔಷಧ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಮಾದಕ ದ್ರವ್ಯ ನಿಗ್ರಹ ಪಡೆ 5 ಮಂದಿಯನ್ನು ಬಂಧಿಸಿದೆ. ಬಸವನಗರ ಠಾಣಾ ವ್ಯಾಪ್ತಿಯ ದೇವರಾಜ ಅರಸ್ ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿರುವ ಎಸ್ಪಿಎಸ್ ನಗರದ ಅಂಗಡಿ ಮಾಲೀಕ ಮೆಹಬೂಬ್ ನಗರದ ಅಜಿಮುದ್ದೀನ್ (37), ಅಂಗಡಿ ಕೆಲಸಗಾರ ಶಿವಕುಮಾರ (38), ದೇವರಾಜ ಅರಸ್ ಬಡಾವಣೆಯ ಎ ಬ್ಲಾಕ್ ನ ರಿಯಲ್ ಎಸ್ಟೇಟ್ ಕೆಲಸ


