Monday, September 21, 2026
Menu

ವಿಂಜೋ ಆನ್‌ಲೈನ್‌ ಗೇಮಿಂಗ್‌ ವಂಚನೆ: 3522 ಕೋಟಿ ರೂ. ಅಕ್ರಮ ಆದಾಯ ಗಳಿಕೆ

ವಿಂಜೋ ಆನ್‌ಲೈನ್‌ ಗೇಮಿಂಗ್‌ ಹೆಸರಿನಲ್ಲಿ ಆರೋಪಿಗಳು 3522 ಕೋಟಿ ರೂ. ಅಕ್ರಮ ಆದಾಯ ಗಳಿಸಿರುವುದನ್ನು ಇಡಿ ಬಹಿರಂಗಪಡಿಸಿದೆ. ಸಾವಿರಾರು ಕೋಟಿ ರೂ. ಅಕ್ರಮ ವರ್ಗಾವಣೆ ಆರೋಪದಡಿ ಪ್ರಕರಣದ ತನಿಖೆ ನಡೆಸಿದ್ದ ಇಡಿ ಆರೋಪಿಗಳ ವಿರುದ್ಧ ಬೆಂಗಳೂರು ನಗರದ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣದ ಪ್ರಮುಖ ಆರೋಪಿಗಳಾದ ವಿಂಜೋ ಕಂಪನಿ ಹಾಗೂ ನಿರ್ದೇರ್ಶಕರಾದ ಪವನ್ ನಂದಾ, ಸೌಮ್ಯ ಸಿಂಗ್‌ ರಾಥೋಡ್‌ ಮತ್ತು ವಿಂಜೋ  ಕಂಪನಿಯ