ayyappa locket
ಶಬರಿಮಲೆ ಅಯ್ಯಪ್ಪನ ಚಿತ್ರದ ಚಿನ್ನದ ಲಾಕೆಟ್ ಬಿಡುಗಡೆ
ಶಬರಿಮಲೆ: ಇದೇ ಮೊದಲ ಬಾರಿಗೆ ಅಯ್ಯಪ್ಪ ದೇವಸ್ಥಾನದಲ್ಲಿ ಭಕ್ತರಿಗೆ ಅಯ್ಯಪ್ಪನ ಚಿತ್ರವಿರುವ ಚಿನ್ನದ ಲಾಕೆಟ್ ಪರಿಚಯಿಸಲಾಗಿದೆ. ವಿಷು ಹಬ್ಬದ ಶುಭ ದಿನದಂದು, ಶಬರಿಮಲೆ ಸನ್ನಿಧಾನವು ಭಕ್ತರ ಬಹುಕಾಲದ ಕನಸನ್ನು ನನಸು ಮಾಡಿದೆ. ಈ ಸಂದರ್ಭದಲ್ಲಿ ಶಬರಿಮಲೆ ಗರ್ಭಗುಡಿಯಲ್ಲಿ ಅಯ್ಯಪ್ಪ ಸ್ವಾಮಿಯ ಚಿತ್ರವಿರುವ ಚಿನ್ನದ ಲಾಕೆಟ್‌ಗಳನ್ನು ವಿತರಿಸಲಾಯಿತು. ಆಂಧ್ರಪ್ರದೇಶದ ಮಣಿರತ್ನಂ ಮೊದಲ ಡಾಲರ್ ಖರೀದಿಸಿದರು. ಕಾರ್ಯಕ್ರಮದಲ್ಲಿ ತಂತ್ರಿ, ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪ್ರಶಾಂತ್ ಮತ್ತಿತರರು ಭಾಗವಹಿಸಿದ್ದರು. ಆನ್ಲೈನ್ನಲ್ಲಿ ಬುಕ್ ಮಾಡಿದವರಲ್ಲಿ