tally
ಎಂಎಸ್ಎಂಇಗಳಲ್ಲಿ ಡಿಜಿಟಲ್ ಆವಿಷ್ಕಾರ ವರ್ಧಿಸಿದ ಬೆಂಗಳೂರಿನ ತೆರಿಗೆ ತಜ್ಞರಿಗೆ ಟ್ಯಾಲಿ ಸಲ್ಯೂಶನ್ಸ್ ಗೌರವ!
ಬೆಂಗಳೂರು: ಬಿಜಿನೆಸ್ ಮ್ಯಾನೇಜ್ಮೆಂಟ್ ಸಾಫ್ಟ್‌ವೇರ್(BMS) ಪರಿಸರವ್ಯವಸ್ಥೆಯಲ್ಲಿ ಮುಂಚೂಣಿ ತಂತ್ರಜ್ಞಾನ ಸಂಸ್ಥೆಯಾದ ಟ್ಯಾಲಿ ಸಲ್ಯೂಶನ್ಸ್, ಲೆಕ್ಕಪತ್ರ ನಿರ್ವಹಣೆಯನ್ನು ಹಾಗೂ ಭಾರತದ ಮೈಕ್ರೋ, ಸ್ಮಾಲ್ ಮತ್ತು ಮೀಡಿಯಮ್ ಎಂಟರ್ ಪ್ರೈಸಸ್(MSME)ಗಳ ಅನುಸರಣಾ ಅಗತ್ಯಗಳನ್ನು ಹೆಚ್ಚಿಸಲು ತಂತ್ರಜ್ಞಾನದ ಅಳವಡಿಕೆಯನ್ನು ಮುನ್ನಡೆಸುವಲ್ಲಿ ಬೆಂಗಳೂರಿನ ತೆರಿಗೆ ಮತ್ತು ಲೆಕ್ಕಪತ್ರ ಸಮುದಾಯದ ಮಹತ್ತರ ಕೊಡುಗೆಗಳನ್ನು ಗುರುತಿಸಿ ಆಚರಿಸಿದೆ. GSTPಗಳು, ಲೆಕ್ಕಪತ್ರ ಪರಿಶೋಧಕರು, ತೆರಿಗೆ ಪ್ರತಿಪಾದಕರು ಹಾಗೂ ಇತರ ವೃತ್ತಿಪರರ ಅಮೋಘ ಕೆಲಸವನ್ನು ಗುರುತಿಸಿ ಟ್ಯಾಲಿ ಸಲ್ಯೂಶನ್ಸ್, ಅವರ ಶ್ರಮಗಳಿಗೆ