Menu

ಮಂಡ್ಯದಲ್ಲಿ ಮಹಿಳೆಯರ ಸರ ಎಗರಿಸುತ್ತಿದ್ದ ಕಳ್ಳರಿಬ್ಬರ ಬಂಧನ

ಮಹಿಳೆಯರ ಮಾಂಗಲ್ಯ ಸರ ಅಪಹರಿಸುತ್ತಿದ್ದ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕಳ್ಳರಿಂದ 31.98 ಲಕ್ಷ ರೂ. ಮೌಲ್ಯದ ಚಿನ್ನಾ ಭರಣ ಮತ್ತು ಎರಡು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೈಸೂರು ಶಾಂತಿನಗರದ ಸದ್ದಾಂ ಹುಸೇನ್ ಅಲಿಯಾಸ್‌ ಸದ್ದಾಂ (32), ರಾಜೀವ್ ನಗರದ ಸೈಯ್ಯದ್ ಅಯೂಬ್ (32) ಬಂಧಿತರು. 253 ಗ್ರಾಂ ಚಿನ್ನ, 178 ಗ್ರಾಂ ಬೆಳ್ಳಿ, ಬಳಸುತ್ತಿದ್ದ ಎರಡು ಬೈಕ ವಶಕ್ಕೆ ಪಡೆಯಲಾಗಿದೆ, ಇವುಗಳ ಒಟ್ಟು