Menu

ವಿಮಾನ ದುರಂತಕ್ಕೆ ಅಜಿತ್‌ ಪವಾರ್‌ ಬಲಿ, ಇದು ಕ್ರೂರ ವಿಧಿಯಾಟ.. !

ಮಹಾರಾಷ್ಟ್ರದ ರಾಜಕಾರಣದಲ್ಲಿ ಶರತ್ ಪವಾರ್ ಬಳಿಕ ಎನ್‌ಸಿಪಿಯಲ್ಲಿ ಬಹುದೊಡ್ಡ ಹೆಸರಾಗಿರುವ ಅಜಿತ್ ಅವರನ್ನು ಅಕಾಲಿಕ ಮೃತ್ಯು ಆವರಿಸಿದ್ದು ವಿಧಿಯಾಟ. ದೇಶದಲ್ಲಿ ಇದುವರೆಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತಗಳನ್ನು ಕಂಡಾಗ  ಗಂಭೀರವಾಗಿ ಆಲೋಚಿಸುವಂತಾಗುತ್ತೆ.  ಇಂದಿರಾಗಾಂಧಿ ಅವರ ಬಳಿಕ ದೇಶದ ಮುಂಚೂಣಿ ನಾಯ ಎಂದೇ ಪರಿಗಣಿತವಾಗಿದ್ದ ಸಂಜಯ ಗಾಂಧಿ, ಮಧ್ಯಪ್ರದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಧವರಾವ್ ಸಿಂಧಿಯಾ, ಅವಿಭಜಿತ ಆಂಧ್ರದಲ್ಲಿ ಕಾಂಗ್ರೆಸ್‌ಗೆ ಬಲವಾದ ನೆಲೆಯೊದಗಿಸಿದ್ದ ಡಾ. ವೈ ಎಸ್ ರಾಜಶೇಖರರೆಡ್ಡಿ ಮತ್ತು ದೇಶದ