live in partner murder
ಲಿವ್ ಇನ್ ಸಂಗಾತಿಯ ಕೊಲೆಗೈದ ವಿವಾಹಿತ ಅರೆಸ್ಟ್
ವಿವಾಹಿತ ವ್ಯಕ್ತಿ ಲಿವ್ ಇನ್ ಸಂಗಾತಿಯನ್ನು ವೈರ್‌ನಿಂದ ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ. ಕೊಡಗಿನ ರಂಜಿತಾ (23) ಕೊಲೆಯಾದ ಮಹಿಳೆ, ಅಯ್ಯಪ್ಪ ಕೊಲೆ ಆರೋಪಿ. ಇವರಿಬ್ಬರು ಲಿವ್ ಇನ್ ಸಂಬಂಧದಲ್ಲಿದ್ದರು. ಆರೋಪಿ ಅಯ್ಯಪ್ಪನಿಗೆ ಈ ಮೊದಲೇ ಮದುವೆಯಾಗಿತ್ತು. ಮದುವೆಯಾಗಿರುವ ವಿಷಯ ಮಹಿಳೆಗೆ ತಿಳಿದಿರಲಿಲ್ಲ. ವಿಚಾರ ತಿಳಿದು ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ತಾರಕಕ್ಕೇರಿ ಆರೋಪಿ ವೈಯರ್‌ನಿಂದ ಆಕೆಯ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ವರ್ತೂರು


