KumbhaMela holy bath
ಪುಣ್ಯಸ್ನಾನ ಮಾಡಿ ಹತ್ತಾರು ಪ್ರಶ್ನೆಗೆ ಉತ್ತರವಿತ್ತ ಡಿಕೆಶಿ
ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವವರಿಗೆ ಡಿಸಿಎಂ ಮಾರುತ್ತರ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸುವ ಮೂಲಕ ನಮ್ಮ ದೇಶದ ಸಾಂಸ್ಕೃತಿಕ ಎಳೆಯನ್ನು ಇನ್ನಷ್ಟು ಬಲಪಡಿಸಿದ್ದಾರೆ. ಕೀಳು ಮಟ್ಟದ ಪಕ್ಷ ರಾಜಕೀಯ ಮಾಡುವ ಕೆಲವರಿಗೆ ಸೂಕ್ತ ಉತ್ತರ ನೀಡುವುದರ ಜೊತೆ, ಭಾರತದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಮೃದ್ಧಿಯನ್ನು ಬಲಪಡಿಸಿದ್ದಾರೆ. ಭಾರತೀಯ ಪರಂಪರೆಯ ಮಹತ್ವವನ್ನು ಒತ್ತಿ ಹೇಳುವ ಕುಂಭಮೇಳದ ಭೇಟಿಯು ಡಿ.ಕೆ.ಶಿವಕುಮಾರ ಅವರು ಪಾಲಿಸಿಕೊಂಡ ಬಂದ ಕೆಲವು


