Kukke Katil temples
ಎಲ್‌ಪಿಜಿ ವ್ಯತ್ಯಯ: ಭಕ್ತರ ಹಸಿವು ತಣಿಸಲು ಕುಕ್ಕೆ, ಕಟೀಲು ಕ್ಷೇತ್ರಗಳಲ್ಲಿ ಕಟ್ಟಿಗೆಯತ್ತ ಆಡಳಿತ ಮಂಡಳಿ ಹಜ್ಜೆ
ದಕ್ಷಿಣ ಕನ್ನಡ ಜಿಲ್ಲೆಯ ದೇವಳಗಳಲ್ಲಿ ನಿತ್ಯವೂ ಭಕ್ತರಿಗೆ ಶುಚಿ, ರುಚಿಯಿಂದ ಕೂಡಿದ ಮಧ್ಯಾಹ್ನ ಮತ್ತು ರಾತ್ರಿಯ ಅನ್ನಸಂತರ್ಪಣೆ, ಬೆಳಗಿನ ಉಪಾಹಾರಗಳನ್ನು ಸಿದ್ಧಪಡಿಸುವಲ್ಲಿ ಎಲ್‌ಪಿಜಿ ಸಮಸ್ಯೆ ಯನ್ನು ಎದುರಿಸಲು ಆಡಳಿತ ಮಂಡಳಿಗಳು ನಿತ್ಯದ ಮೆನುಗಳಲ್ಲಿ ಬದಲಾಣೆಗೆ ಮುಂದಾಗಿವೆ. ಕಟೀಲು ದುರ್ಗಾಪರಮೇಶ್ವರಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಸಿಲಿಂಡರ್ ಪೂರೈಕೆ ಆಗದೆ ಇದ್ದರೆ ಕಟ್ಟಿಗೆ ಒಲೆಗೆ ಬಳಸಿ ಭಕ್ತರ ಹಸಿವು ತಣಿಸುವ ಕೆಲಸಕ್ಕೆ ದೇವಳ ಆಡಳಿತ ಮಂಡಳಿಗಳು ದಿಟ್ಟಹೆಜ್ಜೆ ಇಟ್ಟಿವೆ. ಇರಾನ್- ಇಸ್ರೇಲ್


