Menu

ಕೊತ್ತಲವಾಡಿ ಚಿತ್ರ ನಿರ್ಮಾಪಕಿ ಪುಷ್ಪ ಸಂಭಾವನೆ ನೀಡದೆ ವಂಚನೆ: ನಟ ಮಹೇಶ್‌ ಆರೋಪ

ನಟ ಯಶ್ ಅವರ ತಾಯಿ ಹಾಗೂ ಕೊತ್ತಲವಾಡಿ ಚಿತ್ರ ನಿರ್ಮಾಪಕಿ ಪುಷ್ಪ ಸಂಭಾವನೆ ನೀಡದೆ ವಂಚಿಸಿರುವುದಾಗಿ ಚಿತ್ರದ ಸಹ ನಟ ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ. ಮಹೇಶ್ ಈ ಕುರಿತು ವೀಡಿಯೊ ಬಿಡುಗಡೆಗೊಳಿಸಿದ್ದು, ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಕೊತ್ತಲವಾಡಿ ಚಿತ್ರದಲ್ಲಿ ನಾಯಕ ಪೃಥ್ವಿ ಅಂಬರ್ ಜೊತೆಗೆ ಸಹ ನಟನಾಗಿ ಕಾಣಿಸಿಕೊಂಡಿದ್ದ ಮಹೇಶ್ ಅವರನ್ನು ನಿರ್ದೇಶಕ ಶ್ರೀರಾಜ್ ಆಯ್ಕೆ ಮಾಡಿದ್ದರು. ಚಿತ್ರದ ಡಬ್ಬಿಂಗ್ ಮತ್ತು ಚಿತ್ರೀಕರಣ ಸೇರಿದಂತೆ ಎಲ್ಲ ಕೆಲಸಗಳನ್ನು