killing child
ಕೌಟುಂಬಿಕ ಕಲಹ: ಬೆಂಗಳೂರಿನಲ್ಲಿ ಮಗು ಕೊಂದು ಸುಸೈಡ್ ಮಾಡಿಕೊಂಡ ತಾಯಿ
ಸಂಜಯನಗರ ಕೃಷ್ಣಪ್ಪ ಲೇಔಟ್‌ನಲ್ಲಿ ಪತಿ ಮತ್ತು ಪತ್ನಿ ಮಧ್ಯೆ ಜಗಳವಾದ ಬಳಿಕ ಪತ್ನಿಯು ಬೆಂಕಿ ಹಚ್ಚಿ ನಾಲ್ಕು ವರಚದ ಮಗಳನ್ನು ಕೋಮದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿ ಸೀತಾ (29), ಮಗಳು ಸೃಷ್ಟಿ (4) ಮೃತಪಟ್ಟವರು. ಗುರುವಾರ ಸಂಜೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. 2ನೇ ಮದುವೆ ವಿರೋಧಿಸಿದ ಪತ್ನಿಯ ಕೊಲೆಗೈದ ಪತಿ ಭದ್ರಾವತಿ ತಾಲೂಕಿನ ಪಂಡರಹಳ್ಳಿ ಕ್ಯಾಂಪ್ನಲ್ಲಿ ಎರಡನೇ ಮದುವೆಗೆ ವಿರೋಧ


