kfc
KFC ಇಂಡಿಯಾದಿಂದ ಹೊಸ ‘ಡಂಕ್ಡ್’ ರೇಂಜ್ ಶುರು!
KFC ಇಂಡಿಯಾ ತನ್ನ ಹೊಸ ಡಂಕ್ಡ್ ರೇಂಜ್ ಪರಿಚಯಿಸಿದ್ದು, KFC ಪ್ರಿಯರಿಗೆ ಸಾಸ್-ಲೋಡೆಡ್ ಟ್ವಿಸ್ಟ್ ನೀಡಲು ತಯಾರಾಗಿದೆ. KFCಯ ಅದ್ಭುತವಾದ ಸಾಸ್ಸಮ್ ಶ್ರೇಣಿಯು ಐಕಾನಿಕ್ ಫಿಂಗರ್ ಲಿಕಿಂಗ್ ಗುಡ್ ಚಿಕನ್ ಅನ್ನು ಟೇಸ್ಟಿಯಾದ ಸಾಸ್‌ಗಳಲ್ಲಿ ಮುಳುಗಿಸಲಿದೆ. ಹೊಸ ಫೈರಿ ಟೆಕ್ಸಾಸ್ BBQ ಸಾಸ್ ಅನ್ನು ಒಳಗೊಂಡಿರುವ ಡಂಕ್ಡ್ ರೇಂಜ್ ಪ್ರತಿಯೊಂದು ಬೈಟ್‌ಗೂ ಸಾಸ್‌ನ ರುಚಿಯನ್ನು ತರಲಿದೆ. ಡಂಕ್ಡ್ ರೇಂಜ್‌ನಲ್ಲಿ ಜ್ಯೂಸಿ ಚಿಕನ್ ಫಿಲೆಟ್‌ಗಳೊಂದಿಗೆ ಇರುವ ಕ್ಲಾಸಿಕ್ ಚಿಕನ್ ಜಿಂಜರ್, ರುಚಿಕರ
KFCಯ ‘ಎಪಿಕ್ ಫೀಸ್ಟ್’ ಜೊತೆ ವರ್ಷಾಂತ್ಯದ ಸಂಭ್ರಮ ಆಚರಿಸಿ!
KFC ಕಡೆಯಿಂದ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ವರ್ಷಾಂತ್ಯವನ್ನು ಆಚರಿಸಲು ಎಪಿಕ್ ಫೀಸ್ಟ್ ತರಲಾಗಿದೆ. ಚಿಕನ್ ಪ್ರಿಯರು KFCಯ ಸಿಗ್ನೇಚರ್ ಹಾಟ್ & ಕ್ರಿಸ್ಪಿ ಚಿಕನ್, ರಸಮಯ ಬೋನ್‌ಲೆಸ್ ಚಿಕನ್ ಸ್ಟ್ರಿಪ್ಸ್, ಫ್ರೈಸ್, ಪೆಪ್ಸಿ ಹಾಗೂ ವಿವಿಧ ರುಚಿಕರ ಡಿಪ್ಸ್‌ಗಳನ್ನು ಸವಿಯಬಹುದು. ಕೇವಲ



