Menu

ಭ್ರಷ್ಟಾಚಾರ ನಿಗ್ರಹ ಸ್ವಾಯತ್ತ ಸಂಸ್ಥೆ ಲೋಕಾಯುಕ್ತ ದುರ್ಬಲವಾಗದಿರಲಿ

ಲೋಕಾಯುಕ್ತ ಎಂದರೆ ಕೇವಲ ನಾಲ್ಕು ಗೋಡೆಗಳ ನಡುವೆ ಕುಳಿತು ಕೆಲಸ ಮಾಡುವ ಸಂಸ್ಥೆಯಲ್ಲ. ಒಂದುನೂರು, ಎರಡು ನೂರು ರೂಪಾಯಿ ಲಂಚ ತೆಗೆದುಕೊಳ್ಳುವ ಗುಮಾಸ್ತನನ್ನು ಸೆರೆ ಹಿಡಿದು ಶಿಕ್ಷಿಸುವ ಸಂಸ್ಥೆ ಮಾತ್ರವಲ್ಲ ಎಂಬುದನ್ನು ನ್ಯಾಯಮೂರ್ತಿ ಎನ್ . ವೆಂಕಟಾಚಲ ಮತ್ತು ನ್ಯಾಯಮೂರ್ತಿ. ಎನ್ ಸಂತೋಷ್ ಹೆಗ್ಡೆ ಮೊದಲ ಬಾರಿಗೆ ದೇಶಕ್ಕೆ ತೋರಿಸಿಕೊಟ್ಟ ರಾಜ್ಯದ ಇಬ್ಬರು ಪ್ರಮುಖ ಲೋಕಾಯುಕ್ತರು. ಕರ್ನಾಟಕ ಲೋಕಾಯುಕ್ತ – ದೇಶದ ಇತಿಹಾಸದಲ್ಲಿ ವಿನೂತನ ಪುಟಗಳನ್ನು ಬರೆದ ರಾಜ್ಯ ಎಂದರೆ

ಬೆಂಗಳೂರು ಸೇರಿ ರಾಜ್ಯದ ನಾನಾ ಕಡೆ ಭ್ರಷ್ಟ ಅಧಿಕಾರಿಗಳ ನಿವಾಸ , ಕಚೇರಿಗಳಿಗೆ ಲೋಕಾಯುಕ್ತ ದಾಳಿ

ರಾಜ್ಯದ ನಾನಾ ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಆದಾಯಕ್ಕೂ ಮೀರಿ ಅಧಿಕ ಆಸ್ತಿ ಗಳಿಕೆ ಆರೋಪದಡಿ ರಾಜ್ಯಾದ್ಯಂತ 12 ಕಡೆ ಲೋಕಾಯುಕ್ತ ದಾಳಿಯಾಗಿದೆ. ಹಾಸನ, ಕಲಬುರ್ಗಿ, ಚಿತ್ರದುರ್ಗ, ಉಡುಪಿ, ದಾವಣಗೆರೆ, ಹಾವೇರಿ, ಬಾಗಲಕೋಟೆ ಮತ್ತು ಬೆಂಗಳೂರು ನಗರದಲ್ಲಿ