Menu

60ನೇ ಹುಟ್ಟುಹಬ್ಬಕ್ಕೂ ಮುನ್ನ ಹೊಸ ಗೆಳತಿ ಗೌರಿ ಪರಿಚಯಿಸಿದ ಅಮಿರ್ ಖಾನ್!

ನವದೆಹಲಿ: ಮಾರ್ಚ್ 14[ಶುಕ್ರವಾರ] 60ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಒಂದು ದಿನದ ಮುನ್ನ ಬಾಲಿವುಡ್ ನಟ ಅಮೀರ್ ಖಾನ್ ತನ್ನ ಹೊಸ ಗೆಳತಿ ಗೌರಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. 25 ವರ್ಷಗಳ ಹಿಂದೆ ಗೌರಿ ಪರಿಚಯ ಆಗಿದ್ದು, ಅಂದಿನಿಂದ ಪರಸ್ಪರ ಭೇಟಿ ಆಗುತ್ತಿದ್ದೆವು. ಜೊತೆಯಾಗಿ ಇರಲು ನಿರ್ಧರಿಸಿದ್ದು, ಕಳೆದ ಒಂದೂವರೆ ವರ್ಷದಿಂದ ಜೊತೆಗೆ ಇದ್ದೇವೆ ಎಂದು ಅಮೀರ್ ಖನ್ ಹೇಳಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಮುಂದೆ ಹೊಸ ಗೆಳತಿ ಗೌರಿಯನ್ನು ಪರಿಚಯಿಸಿದ್ದು, ಮುಂಬೈನಲ್ಲಿ