Menu
12

ಒಂದ್ ಮನಿ ಕಥಿ: ಮನಸೀಗಿ ನಾಟುವಂಗೈತಿ…

ಗ್ರಾಮೀಣ ಭಾಗದಾಗ ಒಂದ್ ಗಾದೀ ಮಾತ ಐತಿ. ಊರ ಗೌಡನ ಬಗಲಾಗೊಂದು ಹರಕ್ ಛತ್ರಿ, ಮತ್ತೊಂದು ಮುರಕ್ ರಂಡಿ ಇರಬೇಕಂತ ಹಂಗಿದ್ರನೇ ಅವನೀಗಿ ಮರ್ವಾದಿಯಿಂದ ‘ಊರಗೌಡ’ ಅಂತಾರಂತ. ಈ ಗಾದಿಮಾತ ಎಷ್ಟು ಖರೆನೊ, ಎಷ್ಟು ಸುಳ್ಳೊ ದೇವರೇ ಬಲ್ಲ. ಯಾಕಪಾ ಹಿಂಗ್ಯಾಕ ಮಾತಾಡಕತ್ಯಾನ ಶೇಖ್ ಮಾಸ್ತರ ಅಂತ ಅನಬ್ಯಾಡ್ರಿ. ಬೀದರದ ನಮ್ಮ ಪಾರ್ವತಿ ಅಕ್ಕ ಮೊನ್ನ ಮೊನ್ನಿ ಬರದ ವೀರಲೋಕದ ಉತ್ತರಪರ್ವದಾಗ ಪ್ರಕಟಾದ ಒಂದು ಕಾದಂಬರಿ ಓಡಿ ಹೋದಾಕಿ ಅನ್ನುವಂತ

ಗಡಿ ಭಾಗದ ಕನ್ನಡ: ಮರಾಠಿ ಜನರ ಅಡ್ಡ!

ಸದರಬಜಾರ್ ಕಾದಂಬರಿ ವಸ್ತು ಎಂಬತ್ತನೆಯ ದಶಕದಲ್ಲಿ ಕಂಡು ಬಂದಿರುವ ಸನ್ನಿವೇಶ ಒಳಗೊಂಡಿದೆ. ಅಂದಿನ ಗಡಿಯ ಈಚೆ ಮತ್ತು ಗಡಿಯ ಆಚೆಯ ಬದುಕು ಮತ್ತು ಸಮಾಜ ಭಾಷೆಯ ಎಲ್ಲೆ ಮೀರಿ ಜೀವಿಸಿದೆ. ಆ ಬದುಕಿನ ಹಲವು ಮಗ್ಗುಲಗಳ ಮಾನವೀಯ ಸಂಘರ್ಷ, ಅಸ್ಮಿತೆ, ಅಸಹಾಯಕ