Justice D Cunha committee
ಕೋವಿಡ್ ಭ್ರಷ್ಟರ ಹೆಸರನ್ನು ಸರ್ಕಾರ ಬಹಿರಂಗಪಡಿಸಲಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ
ಕೋವಿಡ್ ಸಮಯದಲ್ಲಿ ಭ್ರಷ್ಟ ಅಧಿಕಾರಿಗಳು ಮತ್ತು ಅಂದಿನ ಮಂತ್ರಿಗಳ ಕೈಚಳಕದಿಂದ ಕೈಲಾಗದಂತಹ ಸಾವಿರಾರು ಮಂದಿ ಆಮ್ಲಜನಕದ ಸಿಲಿಂಡರ್ ಮತ್ತು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪ್ರಾಣ ತ್ಯಜಿಸಿದರು! ಇಂತಹವರನ್ನು ಶಿಕ್ಷೆಗೆ ಗುರಿಪಡಿಸಲು ಸಿದ್ದರಾಮಯ್ಯ ಸರ್ಕಾರ ಮೀನ- ಮೇಷ ಎಣಿಸುವ ಅಗತ್ಯವಿಲ್ಲ . ಸರ್ಕಾರಕ್ಕೆ ಸಲ್ಲಿಕೆಯಾದ ನ್ಯಾ. ಡಿ ಕುನ್ಹಾ ವರದಿಯನ್ನು ಸಂಪುಟ ಸಭೆ ಅಂಗೀಕರಿಸಲಿ. ತಪ್ಪಿತಸ್ಥರ ಹೆಸರು ಬಹಿರಂಗಪಡಿಸಲಿ. ನಾಲ್ಕು ವರ್ಷಗಳ ಹಿಂದೆ ದೇಶದಲ್ಲಿ ಅಲ್ಲದೆ ಮಹಾಮಾರಿ ಕೋವಿಡ್ ಇಡೀ ಪ್ರಪಂಚಕ್ಕೆ


