juniad khan
ಜನವರಿ 23ರಂದು ‘ಕಲ್ಟ್’ ಸಿನಿಮಾ ಬಿಡುಗಡೆ: ನಟ ಝೈದ್ ಖಾನ್
ಹಾವೇರಿ: ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ‘ಕಲ್ಟ್’ ಸಿನಿಮಾ ಜನವರಿ 23ರಂದು 100 ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದ್ದು, ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ ಎಂದು ನಾಯಕ ನಟ ಝೈದ್ ಖಾನ್ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಲ್ಟ್’ ಸಿನಿಮಾ ಕಾಲೇಜಿಗೆ ತೆರಳುವ ದಾರಿ ತಪ್ಪಿದ ಯುವ ಜನತೆಗೆ ಒಳ್ಳೆಯ ಸಂದೇಶ ನೀಡಿ ಅವರನ್ನು ಉತ್ತಮ ದಾರಿಗೆ ತರುವ ಸಂದೇಶ ಹೊಂದಿದೆ. ಸಿನಿಮಾದ ಬಹುತೇಕ


