Husband stabs
ದಾವಣಗೆರೆ ಕೋರ್ಟ್‌ನೊಳಗೆ ಪತ್ನಿಗೆ ಚಾಕು ಇರಿದ ಪತಿ
ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ ಪ್ರಕರಣದ ವಿಚಾರಣೆಗೆ ಆಗಮಿಸಿದ್ದ ವ್ಯಕ್ತಿ ಕೋರ್ಟ್ ಹಾಲ್ ಒಳಗೆ ಬರುತ್ತಿದ್ದಂತೆಯೇ ಪತ್ನಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣೆಗೆರ ನಿವಾಸಿ ಪದ್ಮಾವತಿ ಚಾಕು ಇರಿತಕ್ಕೆ ಒಳಗಾದವರು, ಪತಿ ಪ್ರವೀಣ್ ಚಾಕು ಇರಿದ ಆರೋಪಿ. ಪತಿ ಹಾಗೂ ಪತ್ನಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಸೂಚನೆಯಂತೆ ಇಬ್ಬರೂ ವಿಚಾರಣೆಗೆ ಕೋರ್ಟ್‌ಗೆ ಆಗಮಿಸಿದ್ದಾರೆ. ಪದ್ಮಾವತಿ ಪತಿಯಂದ ದೂರವಾಗಿ ತಾಯಿ ಮನೆಯಲ್ಲಿದ್ದರು. ವಿಚಾರಣೆಗೆ


