Wednesday, August 26, 2026
Menu

ಕೋಗಿಲು ಪ್ರಕರಣ: ಹೊರ ರಾಜ್ಯದವರಿಗೆ ಮನೆ ಕೊಟ್ಟರೆ ಸಹಿಸಲ್ಲವೆಂದು ಎಚ್ಚರಿಕೆ ನೀಡಿದ ಕರವೇ

ಕೋಗಿಲು ಲೇಔಟ್‌ ಹಾಗೂ ಫಕೀರ್ ಕಾಲೊನಿಯಲ್ಲಿ ಅಕ್ರಮವಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದವರನ್ನು ತೆರವುಗೊಳಿಸಿರುವ ಪ್ರಕರಣ ಸಂಬಂಧ ಹೊರ ರಾಜ್ಯದವರಿಗೆ ಫ್ಲ್ಯಾಟ್​​​​ ಕೊಟ್ಟರೆ ಸಹಿಸುವುದಿಲ್ಲ, ಹೋರಾಟ ಮಾಡುತ್ತೇವೆ, ಮೂಲ ಕನ್ನಡಿಗರಿಗೆ ಮನೆಗಳನ್ನು ಕೊಡಿ ಎಂದು ಕರವೇ ರಾಜಾಧ್ಯಕ್ಷ ಪ್ರವೀಣ್​ ಶೆಟ್ಟಿ ಆಗ್ರಹಿಸಿದ್ದಾರೆ. ಸರ್ಕಾರ ಕಾಂಗ್ರೆಸ್‌ ಹೈಕಾಂಡ್‌ನ ಕೆ.ಸಿ ವೇಣುಗೋಪಾಲ್​​ ಮಾತು ಕೇಳಿ, ಹೊರ ರಾಜ್ಯದವರಿಗೆ ಮನೆ ನೀಡಿದರೆ ಸಹಿಸಲಾಗದು, ಅಕ್ರಮ ಎಂದು ಮನೆಗಳನ್ನು ಧ್ವಂಸಗೊಳಿಸಿ ಮತ್ತೆ ಸರ್ಕಾರವೇ ಪರಿಹಾರ ಘೋಷಿಸಿರುವುದು

ಕೋಗಿಲುನಲ್ಲಿ ಮನೆ ಕಳೆದುಕೊಂಡ ಕರ್ನಾಟಕದವರಿಗೆ ಮಾತ್ರ ಮನೆ: ಸಚಿವ ಜಮೀರ್ ಅಹ್ಮದ್

ಕೋಗಿಲು ಅಕ್ರಮ ಮನೆ ತೆರವು ಮತ್ತು ಪರ್ಯಾಯ ಮನೆ ಹಂಚಿಕೆ ವಿಚಾರವಾಗಿ ವಸತಿ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದು, ಕರ್ನಾಟಕದವರಿದ್ದರೆ ಮಾತ್ರ ಮನೆ ಕೊಡುತ್ತೇವೆ. ಹೊರಗಿನಿಂದ ಬಂದವರಿಗೆ ನಾವು ಮನೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಕೋಗಿಲು ಅಕ್ರಮ ಮನೆ ತೆರವು