Menu

ಹಣವಿದ್ದ ಬ್ಯಾಗ್ ಮರಳಿಸಿದ ಬೆಂಗಳೂರಿನ ಆಟೊ ಚಾಲಕ

ಬೆಂಗಳೂರಿನ ಆಟೋದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ಹಣವಿದ್ದ ಬ್ಯಾಗ್ ಅನ್ನು ಚಾಲಕ ಅವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಕಲಬುರಗಿ ಮೂಲದ ಆಟೋ ಚಾಲಕ ರಾಜು ಎಂಬವರು ತಮ್ಮ ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಹಣದ ಬ್ಯಾಗ್ ಮರಳಿಸಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ಮಗಳ ಮದುವೆ ಇತ್ತು. ಹೀಗಾಗಿ ಮದುವೆ ಛತ್ರಕ್ಕೆ ಹಣ ಕಟ್ಟಲು ಬ್ಯಾಗ್ ನಲ್ಲಿ ಹಣ ತರಲಾಗಿತ್ತು. ಆದರೆ ಆಟೋ ಇಳಿಯುವಾಗ ಪರಯಾಣಿಕ ಆತುರದಲ್ಲಿ ಹಣದ