amusement park
ಅಮ್ಯೂಸ್ ಮೆಂಟ್ ಪಾರ್ಕ್‌ಗೆ ಶಿವಸಮುದ್ರ ಸೂಕ್ತ ಸ್ಥಳ
ಮಂಡ್ಯ ಜಿಲ್ಲೆಯ ವಿಶ್ವ ಪ್ರಸಿದ್ಧ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್) ಹತ್ತಿರ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ಆದರೆ, ಮಂಡ್ಯ ರೈತ ಸಂಘ ಸರ್ಕಾರದ ಈ ನಿರ್ಧಾರ ವಿರೋಧ ಮಾಡುತ್ತಿದೆ. ರೈತರ ‘ಕನ್ನಂಬಾಡಿ ಕಟ್ಟೆ’ ಬಗ್ಗೆಯ ಕಾಳಜಿ ಸೂಕ್ತವಾಗಿದೆ. ಸರ್ಕಾರ ಆ ಪಾರ್ಕ್ ಅನ್ನು ಮಳವಳ್ಳಿ ತಾಲೂಕಿನ ಶಿವಸಮುದ್ರ ಬಳಿ ಏಕೆ ನಿರ್ಮಿಸ ಬಾರದು? ಶಿವಸಮುದ್ರ ಎಂದೊಡನೆ ನನ್ನ ಬಾಲ್ಯದಲ್ಲಿ ಬಲ್ಬ್ ಎಂದೇ ಕರೆಯುತ್ತಿದ್ದ ಅದನ್ನು