Menu

ಹೊಸ ಸಿಮ್‌ ಖರೀದಿಗೆ ಗಿಫ್ಟ್‌ ಆಗಿ ಮೊಬೈಲ್‌ ಕಳಿಸಿ 2.80 ಕೋಟಿ ರೂ. ಎಗರಿಸಿದ್ರು

ಬೆಂಗಳೂರಿನ ಟೆಕ್ಕಿ‌ಯೊಬ್ಬರಿಗೆ ಸೈಬರ್‌ ವಂಚಕರು ನೀವು ಹೊಸ ಸಿಮ್ ಖರೀದಿ ಮಾಡಿದ್ದೀರಿ, ಅದಕ್ಕೆ ಗಿಫ್ಟ್ ಎಂದು ಹೊಸ ಮೊಬೈಲ್ ಕಳಿಸಿ 2.80 ಕೋಟಿ ರೂ. ದೋಚಿದ್ದಾರೆ.  ಗಿಫ್ಟ್​​ ಸ್ವೀಕರಿಸಿದ ಟೆಕ್ಕಿ ಸಿಮ್​ ಅನ್ನು ಮೊಬೈಲ್​​ನಲ್ಲಿ ಹಾಕಿದ್ದಾರೆ. ಸಿಮ್​ ಹಾಕಿದ ಕೆಲವೇ ಗಂಟೆಗಳಲ್ಲಿ ಟೆಕ್ಕಿ ಖಾತೆಯಲ್ಲಿದ್ದ 2.80 ಕೋಟಿ ರೂ. ಸೈಬರ್​ ವಂಚಕೆರ ಖಾತೆಗೆ ಜಮೆಯಾಗಿದೆ. ಸೈಬರ್​ ಖದೀಮರು ಮೊಬೈಲ್​ನಲ್ಲಿ ಮೊದಲೇ ಕೆಲವು ಆ್ಯಪ್​ಗಳನ್ನು ಇನ್​ಸ್ಟಾಲ್​ ಮಾಡಿದ್ದರು.  ಸಂದೇಶಗಳು ಮತ್ತು ಒಟಿಪಿ