Amazon
ಅಮೆಜಾನ್‌ನಲ್ಲಿ ಸ್ಮಾರ್ಟ್‌ಫೋನ್, ಗ್ಯಾಜೆಟ್‌ಗಳಿಗೆ ಭರ್ಜರಿ ಡಿಸ್ಕೌಂಟ್
ಸ್ಮಾರ್ಟ್‌ಫೋನ್‌ಗಳು, ಗ್ಯಾಜೆಟ್‌ಗಳು ಸೇರಿದಂತೆ ಹಲವು ಪ್ರಾಡಕ್ಟ್ ಗಳ ಮೇಲೆ ಅಮೆಜಾನ್ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಕೆಲವು ಪ್ರಾಡಕ್ಟ್ ಗಳ ಮೇಲೆ 90% ವರೆಗೆ ಡಿಸ್ಕೌಂಟ್ ಸಿಗಲಿದೆ. ಸ್ಯಾಮ್‌ಸಂಗ್, ಆಪಲ್, ವನ್‌ಪ್ಲಸ್ ಮತ್ತು ಇತರ ಬ್ರ್ಯಾಂಡ್ ಗಳ ಉತ್ಪನ್ನಗಳ ಬೆಲೆ ಮೇಲೆ ಬರೋಬ್ಬರಿ ರಿಯಾಯಿತಿ ಇದೆ. ಅಮೆಜಾನ್ ಗಣರಾಜ್ಯೋತ್ಸವ ಸೂಪರ್ ಸೇಲ್ 2025 ರಲ್ಲಿ ಸೂಪರ್ ಸ್ಮಾರ್ಟ್‌ಫೋನ್ ಡೀಲ್‌ಗಳನ್ನ ಘೋಷಿಸಿದೆ. ಗಣರಾಜ್ಯೋತ್ಸವ ಸೂಪರ್ ಸೇಲ್ ಜನವರಿ 13, 2025 ರಿಂದ ಶುರುವಾಗಲಿದೆ.