Agra airbase
ವಿಮಾನದ ಪ್ಯಾರಾಚೂಟ್ ತೆರದುಕೊಳ್ಳದೆ ನೆಲಕ್ಕೆ ಬಿದ್ದು ವಾಯುಸೇನೆ ಅಧಿಕಾರಿ ಸಾವು
ಆಗ್ರಾದಲ್ಲಿ ಭಾರತೀಯ ವಾಯುಸೇನೆ ಅಧಿಕಾರಿಯೊಬ್ಬರು ಡೆಮೊ ಡ್ರಾಪ್ ವೇಳೆ ಜಂಪ್ ಮಾಡುವಾಗ ವಿಮಾನದ ಪ್ಯಾರಾಚೂಟ್ ತೆರದುಕೊಳ್ಳದ ಕಾರಣ ಅಪಘಾತವುಂಟಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ವಾಯುಸೇನೆಯ ಇನ್ಸ್ಟ್ರಕ್ಟರ್, ಆಕಾಶ್ ಗಂಗಾ ಸ್ಕೈಡೈವಿಂಗ್ ತಂಡದ ಪ್ಯಾರಾ ಜಂಪ್ ಬೋಧಕ 41 ವರ್ಷದ ವಾರಂಟ್ ಆಫೀಸರ್ ರಾಮ್ಕುಮಾರ್ ತಿವಾರಿ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರು. ವಿಮಾನದಿಂದ ಹಾರುವ ವೇಳೆ ಪ್ಯಾರಾಚೂಟ್ ತೆರೆದುಕೊಳ್ಳದೆ ತಾಂತ್ರಿಕ ದೋಷ ಉಂಟಾಗಿದ್ದರಿಂದ ಅವರು ನೆಲಕ್ಕೆ ಬಿದ್ದು ಸಾವು ಸಂಭವಿಸಿದೆ ಎಂದು