Aero India 2025
ಬೆಂಗಳೂರು ಭಾರತದ ಡಿಫೆನ್ಸ್ ಹಬ್, ಏರೋ ಇಂಡಿಯಾ ದೇಶದ ರಕ್ಷಣಾ ಸಾಮರ್ಥ್ಯದ ಜಾಗತಿಕ ಪ್ರದರ್ಶನ: ಡಿಕೆಶಿ
ಭಾರತದ ರಕ್ಷಣಾ ಕ್ಷೇತ್ರದ ಬೆಳವಣಿಗೆಯಲ್ಲಿ ರಾಜಧಾನಿ ಬೆಂಗಳೂರಿನ ಕೊಡುಗೆ ಪ್ರಮುಖವಾಗಿದೆ. ಇಲ್ಲಿ ರಕ್ಷಣಾ ಇಲಾಖೆಯ ಪ್ರಮುಖ ಸಂಸ್ಥೆಗಳು ನೆಲೆ ಯೂರಿದ್ದು, ಭಾರತದ ಮೂರೂ ರಕ್ಷಣಾ ಪಡೆಗಳಿಗೆ ಅಗತ್ಯ ಅತ್ಯಾಧುನಿಕ ಉಪಕರಣಗಳನ್ನು ಒದಗಿಸುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿವೆ. ಬೆಂಗಳೂರು ಭಾರತದ ಡಿಫೆನ್ಸ್ ಹಬ್ ಆಗಿದೆ. ಏರೋ ಇಂಡಿಯಾ ಕೇವಲ ಒಂದು ವೈಮಾನಿಕ ಪ್ರದರ್ಶನಲ್ಲ, ಬದಲಾಗಿ ಭಾರತದ ರಕ್ಷಣಾ ಸಾಮರ್ಥ್ಯದ ಜಾಗತಿಕ ಪ್ರದರ್ಶನ ಆಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ