Menu

ಸೆಲೆಬ್ರಿಟಿಗಳ ಅನ್‌ ಫಾಲೋ ಮಾಡಿದ ದರ್ಶನ್‌: ಸುಮಲತಾ ತಿರುಗೇಟು

ನಟ ದರ್ಶನ್‌ ಇನ್ಸ್ಟಾಗ್ರಾಮ್ ನಲ್ಲಿ 5 ಸೆಲೆಬ್ರಿಟಿಗಳನ್ನು ಅನ್ ಫಾಲೋ ಮಾಡಿದ್ದಾರೆ. ಸುಮಲತಾ, ಅಭಿಷೇಕ್ ಅಂಬರೀಶ್, ಅಭಿಷೇಕ್ ಪತ್ನಿ ಅವಿವಾ ಬಿದ್ದಪ್ಪ, ಸಹೋದರ ದಿನಕರ್, ಡಿ.ಕಂಪನಿ ಆಫಿಶಿಯಲ್ ಪೇಜ್, ಪುತ್ರ ವಿನೀಶ್ ರನ್ನ ದರ್ಶನ್ ಫಾಲೋ ಮಾಡುತ್ತಿದ್ದರು. ಎಲ್ಲರನ್ನೂ ಅನ್‌ ಫಾಲೋ ಮಾಡಿದ್ದು, ಸಹೋದರ ದಿನಕರ್, ಡಿ.ಕಂಪನಿ ಆಫಿಶಿಯಲ್ ಪೇಜ್, ಪುತ್ರ ವಿನೀಶ್ ರನ್ನ ಅನ್‌ ಫಾಲೋ ಮಾಡಲು ಕಾರಣ ಏನು ಎಂಬುದು ಅಭಿಮಾನಿಗಳ ಕುತೂಹಲ ವಾಗಿದೆ. ದರ್ಶನ್ ಅನ್