ಬೆಂಗಳೂರು
ಬೆಂಗಳೂರು ಹಬ್ಬ ಎಲ್ಲರನ್ನೂ ಒಂದುಗೂಡಿಸಲಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬೆಂಗಳೂರಿನಲ್ಲಿ ಅನೇಕ ಭಾಷೆ, ಧರ್ಮಗಳಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕೈಗಾರಿಕೆ ವಲಯ ಮತ್ತು ವಿವಿಧ ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ಬೆಂಗಳೂರು ಹಬ್ಬ -2026 ಉದ್ಘಾಟನೆ ಹಾಗೂ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಬೆಂಗಳೂರು ಹಬ್ಬದಲ್ಲಿ 30 ಕ್ಕೂ ಹೆಚ್ಚು ಪ್ರದೇಶಗಳಲ್ಲಿ 350 ಕ್ಕೂ
ಬೆಂಗಳೂರು ಉಪನಗರ ರೈಲು ಯೋಜನೆ ತ್ವರಿತಗೊಳಿಸಲು ಪ್ರಧಾನಿ ಸೂಚನೆ
ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕಾಮಗಾರಿ ವಿಳಂಬ ಗತಿಯಲ್ಲಿ ಸಾಗುತ್ತಿದ್ದು, ತ್ವರಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಇತ್ತೀಚೆಗೆ ನಡೆಸಿದ ಪ್ರಗತಿ ಸಭೆಯಲ್ಲಿ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಎರಡು ಮೆಗಾ ಯೋಜನೆಗಳನ್ನು ಪರಿಶೀಲಿಸಿದ ಬಳಿಕ ಈ ಸೂಚನೆ
ಕೌಟುಂಬಿಕ ಕಲಹ: ಬೆಂಗಳೂರಿನಲ್ಲಿ ಮಗು ಕೊಂದು ಸುಸೈಡ್ ಮಾಡಿಕೊಂಡ ತಾಯಿ
ಸಂಜಯನಗರ ಕೃಷ್ಣಪ್ಪ ಲೇಔಟ್‌ನಲ್ಲಿ ಪತಿ ಮತ್ತು ಪತ್ನಿ ಮಧ್ಯೆ ಜಗಳವಾದ ಬಳಿಕ ಪತ್ನಿಯು ಬೆಂಕಿ ಹಚ್ಚಿ ನಾಲ್ಕು ವರಚದ ಮಗಳನ್ನು ಕೋಮದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿ ಸೀತಾ (29), ಮಗಳು ಸೃಷ್ಟಿ (4) ಮೃತಪಟ್ಟವರು. ಗುರುವಾರ
ಹುಡುಗರಂತೆ ಡ್ರೆಸ್ ಮಾಡಿ ಮನೆ ಕಳವು ಮಾಡುತ್ತಿದ್ದ ಯುವತಿಯರಿಬ್ಬರು ಅರೆಸ್ಟ್
ಹುಡುಗರ ಸ್ಟೈಲ್‌ನಲ್ಲೇ ಶರ್ಟ್, ಪ್ಯಾಂಟ್ ಧರಿಸಿ ಹಗಲು ವೇಳೆಯೇ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಯುವತಿಯರಿಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅವರನ್ನು ಬಂಧಿಸಿದ ಬಳಿಕವೇ ಅವರು ಹುಡುಗರಲ್ಲ ಹುಡುಗಿಯರು ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಈ ಯುವತಿಯರು ವೇಷ ಬದಲಿಸಿಕೊಂಡು ಬೆಂಗಳೂರು ಹೊರವಲಯದ
ಎರಡು ವರ್ಷ ರಾಜ್ಯದಲ್ಲಿ ವಾಸವಿದ್ರೆ ಹೊರ ರಾಜ್ಯದವರಿಗೂ ಬಿಡಿಎ ಮನೆ, ಫ್ಲ್ಯಾಟ್, ಸೈಟ್ ?
ನಿವೇಶನ, ಮನೆ, ಪ್ಲ್ಯಾಟ್ ಹಂಚಿಕೆಯ ನಿಯಮಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬದಲಾವಣೆ ಮಾಡಿದ್ದು, ಎರಡು ವರ್ಷ ರಾಜ್ಯದಲ್ಲಿ ವಾಸವಿದ್ದರೆ ಇನ್ನು ಮುಂದೆ ಹೊರ ರಾಜ್ಯದವರೂ ಬಿಡಿಎ ಸೈಟ್, ಮನೆ, ಫ್ಲ್ಯಾಟ್ ಪಡೆಯಬಹುದಾಗಿದೆ. ಈ ಹಿಂದೆ ಬಿಡಿಎ ಸೈಟ್ ಪಡೆಯಬೇಕಾದರೆ 10 ವರ್ಷ
ನಾಳೆಯಿಂದ ಲಾಲ್ ಬಾಗ್ ನಲ್ಲಿ ಪೂರ್ಣಚಂದ್ರ ತೇಜಸ್ವಿ ನಾಟಕಗಳ ಪ್ರದರ್ಶನ
ಬೆಂಗಳೂರು: ನಾಡು ಕಂಡ ಶ್ರೇಷ್ಠ ಸಾಹಿತಿ, ಪರಿಸರವಾದಿ ಹಾಗೂ ಚಿಂತಕರಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ, ಲಾಲ್ ಬಾಗ್ ಸಸ್ಯಶಾಸ್ತ್ರೀಯ ತೋಟದಲ್ಲಿ ಜನವರಿ 14 ರಿಂದ 26 ರವರೆಗೆ “ತೇಜಸ್ವಿ ವಿಸ್ಮಯ” ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಕೆ.ಪಿ.ಪೂರ್ಣಚಂದ್ರ
ಬೆಂಗಳೂರು ನಗರದಲ್ಲೇ ಎರಡು ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿರುವ ಶಂಕೆ: ಆರ್ ಅಶೋಕ
ಗೃಹ ಸಚಿವ @DrParameshwara ಅವರೇ, ಬೆಂಗಳೂರಿನಲ್ಲಿ ನಗರ ಒಂದರಲ್ಲೇ ಸುಮಾರು 2 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂದು ಸ್ವತಃ ಅಕ್ರಮ ವಲಸಿಗರೇ ಒಪ್ಪಿಕೊಳ್ಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ 71 ಶಂಕಿತ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ
ಬೆಂಗಳೂರಿನಲ್ಲಿ ದಿ ಎನರ್ಜಿ ರನ್ 2.0: 2500 ಓಟಗಾರರು ಭಾಗಿ
ಬೆಂಗಳೂರು : ಹಿಟಾಚಿ ಎನರ್ಜಿ ಇಂಡಿಯಾ ಭಾನುವಾರ ಬೆಂಗಳೂರಿನಲ್ಲಿ ದಿ ಎನರ್ಜಿ ರನ್ 2.0 ಅನ್ನು ಆಯೋಜಿಸಿತ್ತು, ಇದು ಟೀಮ್ ವರ್ಕ್, ಯೋಗಕ್ಷೇಮ ಮತ್ತು ಭಾರತದ ಬೆಳವಣಿಗೆಗೆ ಶಕ್ತಿ ತುಂಬುವ ಹಂಚಿಕೆಯ ಬದ್ಧತೆಯನ್ನು ಆಚರಿಸಲು ಉದ್ಯೋಗಿಗಳು, ಗ್ರಾಹಕರು ಮತ್ತು ಪಾಲುದಾರರನ್ನು ಒಟ್ಟುಗೂಡಿಸಿತು.
ಮೆಟ್ರೋ ಪ್ರಯಾಣಿಕರಿಗೆ ಸಂಕ್ರಾಂತಿಗೆ ಸಿಹಿಸುದ್ದಿ: ದೈನಂದಿನ ಪಾಸ್ ವ್ಯವಸ್ಥೆ ಜಾರಿ!
ಅನಿಯಮಿತವಾಗಿ ಮೆಟ್ರೋ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿರುವ ಬಿಎಂಆರ್ ಸಿಎಲ್ ಜನವರಿ 15ರಿಂದ ಪಾಸ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಬಿಎಂಆರ್ ಸಿಎಲ್ ಸಂಸ್ಥೆ ಶನಿವಾರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ದಿನ, 3 ದಿನದ ಹಾಗೂ 5 ದಿನದ ಪಾಸ್ ವ್ಯವಸ್ಥೆ
ಬೆಂಗಳೂರಿಗೆ ಆಗಮಿಸಿದ ಜರ್ಮನಿಯ ಚಾನ್ಸೆಲರ್ ಫೆಡ್ರಿಕ್ ಮೆರ್ಜ್: ಸಚಿವ ಎಂಬಿ ಪಾಟೀಲ್ ಸ್ವಾಗತ
ಬೆಂಗಳೂರು: ಬೆಂಗಳೂರು ಭೇಟಿ ಸಂಬಂಧ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಚಾನ್ಸೆಲರ್ ಫೆಡ್ರಿಕ್ ಮೆರ್ಜ್ ಅವರು ತಮ್ಮ ನಿಯೋಗದೊಂದಿಗೆ ಇಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಚಾನ್ಸಲರ್ ಮತ್ತು ಅವರ ನಿಯೋಗದವರನ್ನು ಬೃಹತ್ ಮತ್ತು




