ಅಂಕಣ
ಇರಾನ್-ಇಸ್ರೇಲ್ ಕದನ ವಿರಾಮಕ್ಕೆ ಯಾವುದು ಮಾರ್ಗ
ರಕ್ತಪಾತವಿಲ್ಲದೆ ಸರ್ವಾಧಿಕಾರಿಗಳನ್ನು ಮತ್ತು ಸಾಮ್ರಾಜ್ಯಶಾಹಿ ಗಳನ್ನು ಕುರ್ಚಿಯಿಂದ ಕೆಳಗಿಳಿಸಿದ ಭಾರತಕ್ಕೆ ರಕ್ತಪಾತವನ್ನು ನಿಲ್ಲಿಸುವ ಅಹಿಂಸಾ ಪರಮೋ ಧರ್ಮದ ಮಹಾಶಕ್ತಿ ಇದೆ. ಇರಾನ್ ಮತ್ತು ಇಸ್ರೇಲ್ ನಡುವಣ ಸಮರ ಸ್ಥಗಿತಕ್ಕೆ ಇದು ಪ್ರದರ್ಶಿತವಾಗಬೇಕಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾಗಿ ನಾಲ್ಕು ದಿನಗಳು ಕಳೆದಿವೆ. ಆದರೂ ಉಭಯ ದೇಶಗಳ ಭುಗಿಲೆದ್ದ ರೋಷಾಗ್ನಿ ಶಮನಗೊಳ್ಳುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ ! ಇತ್ತ ಕೊಲ್ಲಿ ದೇಶಗಳ ಮೇಲೆ ಇರಾನ್ ಮಿಲಿಟರಿ ಪಡೆಗಳು ಡ್ರೋಣ್
ನೂತನ ಶಾಸಕರಿಗೆ ಮಂತ್ರಿ ಪದವಿ ಬೇಕೇ?
ಹೊಸದಾಗಿ ಚುನಾಯಿತರಾದ ೩೧ ಮಂದಿ ಶಾಸಕರು ತಮಗೂ ಮಂತ್ರಿ ಪದವಿ ಬೇಕೆಂದು ಹೈಕಮಾಂಡ್ಗೆ ಪತ್ರ ಬರೆದಿರುವುದು ಗಮನಾರ್ಹ. ಮೊದಲನೆಯ ಬಾರಿಗೆ ಅಸೆಂಬ್ಲಿಗೆ ಚುನಾಯಿತರಾದವರು ಕೂಡಾ ತಮಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಪದವಿ ಬೇಕೆಂದು ಹಾತೊರೆಯವುದನ್ನು ಕಂಡು ನಾಡಿನ ಜನತೆ ಈಗ ನಗಬೇಕೋ,
ಕಸ ವಿಲೇವಾರಿಗೆ ಬಿಗಿ ಶಾಸನ: ಸರ್ಕಾರ ಗಂಭೀರ ಚಿಂತನೆ ನಡೆಸಲಿ
ಬೆಂಗಳೂರಿನ ನಿವಾಸಿ, ಸಂಘ, ಸಂಸ್ಥೆಗಳಿಗೆ ಕಟ್ಟುನಿಟ್ಟಾಗಿ ಅನ್ವಯವಾಗುವಂತಹ ಕಸ ವಿಲೇವಾರಿಯ ಬಿಗಿ ಶಾಸನಗಳ ಬಗ್ಗೆಯೂ ಸರ್ಕಾರವಿಂದು ಗಂಭೀರವಾಗಿ ಆಲೋಚಿಸಬೇಕಿದೆ. ಈ ದಿಶೆಯಲ್ಲಿ ದಿಟ್ಟ ತೀರ್ಮಾನಗಳನ್ನು ಕೈಗೊಳ್ಳುವ ವಿಚಾರದಲ್ಲಿ ಬೆಂಗಳೂರಿನ ಉಸ್ತುವಾರಿಯೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಂದಿದ್ದು , ಈ
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಸೀಟ್ ಬೇಡಿಕೆ: ಬಿಜೆಪಿ ಹೈಕಮಾಂಡ್ಗೆ ಸವಾಲು
ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಜೆಡಿಎಸ್ ಪಾರ್ಟಿಗೆ ಸಿಂಹಪಾಲಿನ ಸೀಟುಗಳನ್ನು ಕೇಳಿರುವುದು ದಿಲ್ಲಿ ಬಿಜೆಪಿ ಹೈಕಮಾಂಡಿಗೆ ಈಗ ಸವಾಲಾಗಿದೆ. ಜಿಬಿಎ ಮತ್ತು ಪಂಚಾಯ್ತಿ ಚುನಾವಣೆಗಳಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಒಡ್ಡುವ ಷರತ್ತು ಮತ್ತು ಬಿಗಿಸೂತ್ರಗಳಿಗೆ ಕಟ್ಟುಬೀಳುವುದು ಬೇಡ.
ತಾರಿಖ್ ಸರ್ಕಾರ ಬಾಂಗ್ಲಾ ದೇಶದ ಹಿಂದುಗಳನ್ನು ಕಾಪಾಡುವುದೇ?
ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿಯು ಇಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ. ಇಪ್ಪತ್ತು ವರ್ಷಗಳ ಅಜ್ಞಾತವಾಸದ ಬಳಿಕ ತಾರಿಖ್ ರೆಹಮಾನ್ ಜನಾದೇಶ ಪಡೆದು ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಮುಂದೆ ಸಾಗಿದ್ದಾರೆ. ಭಾರತ ದೊಂದಿಗಿನ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಸಂಬಂಧಗಳನ್ನು ನೂತನ ಸರ್ಕಾರ
ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಚಂದ್ರಬಾಬು ನಾಯ್ಡು ಕ್ಯಾತೆ
ಆಂಧ್ರದ ಲಕ್ಷಾಂತರ ಕುಟುಂಬಗಳಿಂದು ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಗಡಿ ಜಿಲ್ಲೆಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ನೆಲೆಯನ್ನು ಕಂಡುಕೊಂಡಿದೆ. ಅಲ್ಲದೆ ತೆಲುಗಿನ ಸಾವಿರಾರು ಮಂದಿ ಉದ್ಯಮಿಗಳು ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಮತ್ತು ವಿವಿಧ ಕೈಗಾರಿಕೆಗಳ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಲಮಟ್ಟಿ ಎತ್ತರಕ್ಕೆ ಅಡ್ಡಿ ಹೇಳುವ
ಸುಪ್ರೀಂ ಮುಂದೆ ಮಮತಾ ಪಾರ್ಟಿ ಇನ್ ಪರ್ಸನ್…
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಈಗ ಸುಪ್ರೀಂಕೋರ್ಟಿನಲ್ಲಿ ತಾವೇ ಖುದ್ದು ಹಾಜರಾಗಿ ವಾದ ಮಂಡಿಸುತ್ತಿರುವುದರಿಂದ ಕೇಂದ್ರ ಚುನಾವಣೆ ಆಯೋಗಕ್ಕೆ ತನ್ನ ಸಾಚಾತನ ಮತ್ತು ನೈಜತೆಯನ್ನು ಸಾಬೀತು ಪಡಿಸುವ ಸಮಯ ಹಾಗೂ ಅಗ್ನಿಪರೀಕ್ಷೆ ಒದಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗ
ಸರ್ಕಾರಿಯಲ್ಲಿ ಮುಂದಿರುವ ಕಲ್ಬುರ್ಗಿ ಹಿಂದುಳಿಯಲು ಕಾರಣವೇನು
ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರಿ ಪಡೆಯುವುದರಲ್ಲಿ ಮುಂದಿದೆ. ಆದರೆ ಇತರ ವಿಷಯಗಳಲ್ಲಿ ಹಿಂದೆ ಉಳಿದಿರುವುದಕ್ಕೆ ಕಾರಣವೇನು ಎಂಬುದನ್ನು ಅಲ್ಲಿಯ ರಾಜಕೀಯ ನಾಯಕರೇ ಉತ್ತರಿಸಬೇಕು. ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಒಟ್ಟು ೪.೧೭ ಲಕ್ಷ ಉದ್ಯೋಗ ಸೃಷ್ಟಿಯಾಗಿದ್ದರೆ ಕಲ್ಯಾಣ ಕರ್ನಾಟಕದಲ್ಲಿ ೧.೦೫ ಲಕ್ಷ
ಯುರೋಪ್ ಒಕ್ಕೂಟ ಜೊತೆ ವ್ಯಾಪಾರ ಮಾತುಕತೆ: ಭಾರತದ ಜಾಣ ನಡೆ
ಜಾಗತಿಕ ಮಾರುಕಟ್ಟೆಯಲ್ಲಿಂದು ಭಾರತವನ್ನು ಪಕ್ಕಕ್ಕೆ ಸರಿಸಿ ಯಾವ ದೇಶವೂ ಆಕ್ರಮಣಕಾರಿ ಏಕಮುಖವಾದ ಸುಂಕನೀತಿಯನ್ನು ಹೊಂದುವುದು ಕಷ್ಟ. ಒಟ್ಟಿನಲ್ಲಿ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕವಾಗಿ ಆತಂಕದಲ್ಲಿಡಬೇಕೆಂಬ ಅಮೆರಿಕದ ದೃಷ್ಟಿಕೋನವೇ ಬಾಲಿಶ. ಅಮೆರಿಕದ ಸುಂಕ ಬೆದರಿಕೆಗೆ ಭಾರತದ ತಿರುಗೇಟು. ಯೂರೋಪಿಯನ್ ಒಕ್ಕೂಟದಿಂದ ಭಾರತಕ್ಕೆ
ಸಿವಿಲ್ ಸೇವೆ ಹುದ್ದೆಗಳ ಭರ್ತಿ: ವಯೋಮಿತಿ ಸಡಿಲಿಕೆಯೊಂದೇ ಸಾಕೇ?
ಲಂಚಗುಳಿತನ, ಸ್ವಜನ ಪಕ್ಷಪಾತ ಮತ್ತು ಅಕ್ರಮ, ಅವ್ಯವಹಾರಗಳೇ ಇಂದು ಸರ್ಕಾರಿ ಹುದ್ದೆಗಳ ನೇಮಕಾತಿ ಸುತ್ತಲೂ ಹರಡಿಕೊಂಡಿರುವ ಅನಿಷ್ಟ. ಯುವಜನತೆಯ ಪಾಲಿಗೆ ಇದು ಶಾಪ ಕೂಡಾ. ಈ ಸಾಮಾಜಿಕ ಪೀಡೆಯನ್ನು ಸರ್ಕಾರ ನಿವಾರಿಸಲು ಗಟ್ಟಿ ಪ್ರಯತ್ನ ಮಾಡದಿದ್ದಲ್ಲಿ ವಯೋಮಿತಿ ಸಡಿಲಿಕೆಯ ಸರ್ಕಾರದ ಆಶಯ




