world news
ಅಮೆರಿಕದಲ್ಲಿ ಸೇನಾ ಹೆಲಿಕಾಫ್ಟರ್ ಗೆ ವಿಮಾನ ಡಿಕ್ಕಿ: 64 ಮಂದಿ ಸಾವಿನ ಶಂಕೆ
ವಾಣಿಜ್ಯ ವಿಮಾನವೊಂದು ಮಿಲಿಟರಿ ಹೆಲಿಕಾಫ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ 64 ಮಂದಿ ಮೃತಪಟ್ಟಿರುವ ಶಂಕೆ ಇದ್ದು, ಇದುವರೆಗೆ ೧೮ ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಅಮೆರಿಕದ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮುಂಜಾನೆ ಈ ದುರಂತ ಸಂಭವಿಸಿದ್ದು, ಪೊಟೊಮ್ಯಾಕ್ ನದಿಗೆ ಬಿದ್ದ ವಿಮಾನದಲ್ಲಿದ್ದ18 ಮಂದಿಯ ಶವ ಹೊರತೆಗೆಯಲಾಗಿದೆ. ನದಿಯಿಂದ 18 ಶವಗಳನ್ನು ಹೊರತೆಗೆಯಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಅಮೆರಿಕನ್ ಏರ್ಲೈನ್ಸ್ ಅಡಿಯಲ್ಲಿ ಹಾರುತ್ತಿದ್ದ ಪಿಎಸ್ಎ ಏರ್ಲೈನ್ಸ್ ನಿರ್ವಹಿಸುತ್ತಿದ್ದ


