Tuesday, December 09, 2025
Menu

ಮಲತಾಯಿ ಜತೆ ಆನ್‌ಲೈನ್‌ ಡೇಟಿಂಗ್‌ ವಿಷಯ ತಿಳಿದ ಯುವಕ ಆತ್ಮಹತ್ಯೆಗೆ ಯತ್ನ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಯುವಕನೊಬ್ಬನಿಗೆ ಸೋಶಿಯಲ್ ಮೀಡಿಯಾದಲ್ಲಿ ಒಬ್ಬಾಕೆಯ ಪರಿಚಯ ವಾಗಿ ಮಾತನಾಡುತ್ತ ಪ್ರೀತಿ ಬಿದ್ದಿದ್ದಾನೆ. ಹೀಗೆ ಏಳು ತಿಂಗಳಿಂದ ಆನ್‌ಲೈನ್‌ ಚಾಟಿಂಗ್‌ ನಡೆದಿದೆ. ಯುವಕ ಆಕೆಯ ಮುಂದೆ ಮದುವೆ ಪ್ರಸ್ತಾಪ ಇಟ್ಟಿದ್ದಾನೆ. ಆಕೆ ಮದುವೆಗೆ ಒಪ್ಪಿಕೊಂಡಿದ್ದಾಳೆ. ಮದುವೆಗೆ ಸಿದ್ದನಾಗಿದ್ದ ಯುವಕ ಈ ಮಧ್ಯೆ ಆತ್ಮಹತ್ಯೆಗೆ ಯತ್ನಿಸಿ, ತಂದೆ ಹೇಗೋ ಆತನನ್ನು ಬದುಕಿಸಿಕೊಂಡಿದ್ದಾರೆ. ಯುವಕ ಏಳು ತಿಂಗಳಿಂದ ಆನ್ಲೈನ್ ಚಾಟ್, ಫೋನ್ ಟಾಕ್ ಅಂತ ಬ್ಯೂಸಿಯಾಗಿದ್ದು ಆತನ ಮಲ ತಾಯಿಯ