olympics
2028ರ ಒಲಿಂಪಿಕ್ಸ್ ಗೆ ಟಿ-20 ಕ್ರಿಕೆಟ್ ಸೇರ್ಪಡೆ: 128 ವರ್ಷಗಳಲ್ಲೇ ಇದೇ ಮೊದಲು!
ನವದೆಹಲಿ: 2028ರಲ್ಲಿ ಲಾಸ್ ಏಂಜಲೆಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಟಿ20 ಕ್ರಿಕೆಟ್ ಅನ್ನು ಅಧಿಕೃತವಾಗಿ ಸೇರಿಸಲಾಗಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತನ್ನ ಸಭೆಯಲ್ಲಿ ಈ ನಿರ್ಧಾರವನ್ನು ಘೋಷಿಸಿದೆ. ಕ್ರಿಕೆಟ್‌ನ ಜಾಗತಿಕ ಜನಪ್ರಿಯತೆಯನ್ನು ಗಮನಿಸಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಪಂದ್ಯ ನಡೆದ ಬಳಿಕ, 128 ವರ್ಷಗಳ ನಂತರ ಈ ಕ್ರೀಡೆ ಮತ್ತೆ ಒಲಿಂಪಿಕ್ಸ್‌ಗೆ ಮರಳುತ್ತಿದೆ. ಲಾಸ್ ಏಂಜಲೆಸ್ ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌ನ ಪುರುಷರ ಮತ್ತು


