Menu

ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ನೂರು ಡಾಲರ್‌?

ಇರಾನ್‌- ಇಸ್ರೇಲ್‌ ಸಂಘರ್ಷದಿಂದ ಗಲ್ಫ್‌ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಹೋರ್ಮುಜ್ ಜಲಸಂಧಿಯ ಪ್ರವೇಶ ನಿರ್ಬಂಧಿಸಾಗಿದೆ, ಹೀಗಾಗಿ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಅಮೆರಿಕದ ತೈಲ ಬೆಲೆಯಲ್ಲಿ 7.6% ಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ (159 ಲೀಟರ್) 6604.83‌ ರೂ. ಆಗಿದೆ. ಬ್ರೆಂಟ್‌ ದರದಲ್ಲಿ 8.6% ಹೆಚ್ಚಳವಾಗಿ 7244.98 ರೂ. ತಲುಪಿದ್ದು, ನೂರು ಡಾಲರ್‌ಗೆ ಹತ್ತಿರದಲ್ಲಿದೆ. ಹೋರ್ಮುಜ್ ಜಲಸಂಧಿಯ ಮೂಲಕ ಜಗತ್ತಿನ 20% ತೈಲ ಸಾಗಣೆಯಾಗುತ್ತಿತ್ತು. ಅಲ್ಲಿ ಸಾಗುವ  ಹಡಗುಗಳ ಮೇಲಿನ ದಾಳಿ