Menu

ಪರಿಮಿತ ಅಣ್ವಸ್ತ್ರ: ಅಗ್ರ ದೇಶಗಳು ಸಮನ್ವಯ ಸಾಧಿಸುವುದೇ?

ನ್ಯೂಕ್ಲಿಯರ್ ಅಸ್ತ್ರಗಳ ಸಂಗ್ರಹಕ್ಕೆ ಶಾಶ್ವತವಾಗಿ ಲಗಾಮು ವಿಧಿಸಿ ಗೊತ್ತುವಳಿ ಅಂಗೀಕರಿಸುವ ಅಧಿಕಾರ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗಿದೆ. ಆದರೆ ಇಂತಹ ಗೊತ್ತುವಳಿ ಅಂಗೀಕಾರಕ್ಕೆ ಇಂದು ಅಗ್ರ ದೇಶಗಳು ಹೊಂದಿರುವ ವೀಟೋ ಅಧಿಕಾರವೇ ಬಹುದೊಡ್ಡ ತೊಡಕು. ಎಲ್ಲಿಯವರೆಗೂ ಅಗ್ರದೇಶಗಳು ಈ ವಿಚಾರದಲ್ಲಿ ಏಕೀಭವಿಸುವುದಿಲ್ಲವೋ ಅಲ್ಲಿಯವರೆಗೂ ಪರಮಾಣು ಅಸ್ತ್ರಗಳ ಸಂಗ್ರಹದ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ತಳಮಳ ಮತ್ತು ಆತಂಕ ನಿಲ್ಲುವುದಿಲ್ಲ. ಇರಾನ್ ಮೇಲೆ ಐದು ದಿನಗಳ ಕಾಲ ದಾಳಿ ಇಲ್ಲ ಎಂದು ಡೊನಾಲ್ಡ್

ನೊಬೆಲ್ ಶಾಂತಿ ಪ್ರಶಸ್ತಿ ಬೇಡುತ್ತಿದ್ದ ಟ್ರಂಪ್‌ ಅಣ್ವಸ್ತ್ರ ಪರೀಕ್ಷೆಗೆ ಆದೇಶ

ವಿಶ್ವಾದ್ಯಂತ ಯುದ್ಧ ನಿಲ್ಲಿಸಿದ ತನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಗೋಗರೆಯುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಣ್ವಸ್ತ್ರ ಪರೀಕ್ಷೆಗೆ ಮುಂದಾಗಿದ್ದಾರೆ. ಇತ್ತೀಚೆಗೆ ರಷ್ಯಾ ಮತ್ತು ಚೀನಾದ ಅಣು ಅಸ್ತ್ರಗಳ ಪರೀಕ್ಷೆ ಬಳಿಕ ಟ್ರಂಪ್ ರಕ್ಷಣಾ ಸಚಿವಾಲಯಕ್ಕೆ ತಕ್ಷಣ ಅಣ್ವಸ್ತ್ರ ಪರೀಕ್ಷೆ