Menu

ಸಿಂಧನೂರು ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ಕುಟುಂಬದ ಪ್ರತಿಭಟನೆ

ಸಿಂಧನೂರಿನಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ  ಹೆರಿಗೆ ವೇಳೆ ನವಜಾತ ಶಿಶು  ಮೃತಪಟ್ಟಿದ್ದು, ಮಗು ಸಾವಿಗೆ ಆಸ್ಪತ್ರೆ ವೈದ್ಯರು ಸಿಬ್ಬಂದಿ ಕಾರಣ ಎಂದು ಕುಟುಂಬಸ್ಥರು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರೌ ಡಕುಂದ ಗ್ರಾಮದ ಅಮರೇಶ ಹಿರೇಮಠ್  ಅವರ ಪತ್ನಿ  ಚಂದ್ರಿಕಾ  ಅವರ ಹೆರಿಗೆ ವೇಳೆ ಮಗು ಮೃತಪಟ್ಟಿದೆ . ಮಗುವಿನ ಸಾವಿಗೆ ಕಾರಣದವರನ್ನು ಕೂಡಲೇ ಪೊಲೀಸ್ ಬಂಧಿಸಬೇಕು ಹಾಗೂ ಮುಂದೆ ಇಂಥ ಘಟನೆ ಆಗದಂತೆ ಕ್ರಮ ಕೈಗೊಳ್ಳಬೇಕೆಂದು  ಕುಟುಂಬಸ್ಥರು  ಆಗ್ರಹಿಸಿದ್ದಾರೆ. ಗರ್ಭಿಣಿ