Menu

ದುಬಾರಿಯಾದ ಮಟನ್‌, ಚಿಕನ್‌: ಚಳಿ ಮಧ್ಯೆ ನಾನ್‌ ವೆಜಿಟೇರಿಯನ್ಸ್‌ಗೆ ಬೆಲೆ ಏರಿಕೆ ಬಿಸಿ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಚಳಿ ತೀವ್ರಗೊಂಡಿದ್ದು, ಶೀತಗಾಳಿಗೆ ಜನ ತತ್ತರಿಸುತ್ತಿದ್ದಾರೆ, ಈ ನಡುವೆ ಮಟನ್‌, ಚಿಕನ್‌, ಎಗ್‌ ದರ ಏರಿಕೆಯಾಗಿ ನಾನ್‌ವೆಜಿಟೇರಿಯನ್ಸ್‌ಗೆ ಬಿಸಿ ಮುಟ್ಟಿಸಿದೆ. ತೀವ್ರ ಚಳಿಹಾಗೂ ಶೀತಗಾಳಿಯಿಂದ ಕಂಗೆಟ್ಟಿರುವ ಜನ ಪೌಷ್ಟಿಕ ಆಹಾರಕ್ಕಾಗಿ ಮಟನ್‌, ಚಿಕನ್‌, ಎಗ್‌ ಮೊರೆ ಹೋಗುತ್ತಿದ್ದಾರೆ. ಆದರೆ ಈ ಹವಾಮಾನ ವೈಪರೀತ್ಯದಲ್ಲಿ ಕುರಿ, ಕೋಳಿ ಉತ್ಪಾ ದನೆ ಕುಸಿತ ಕಂಡಿದೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದಿಂದಾಗಿ ಬೇಡಿಕೆ ಕೂಡ ಹೆಚ್ಚಿದ