Menu

ನನ್ನ ಮುಟ್ಟಬೇಕಾದರೆ 90 ಲಕ್ಷ ಕೊಡು ಎಂದ ನವವಧು ಚಿನ್ನಾಭರಣ ದೋಚಿ ಪೋಷಕರೊಂದಿಗೆ ಪರಾರಿ

ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಜಗದೀಶ್ಪುರದಲ್ಲಿ ಮದುವೆಯಾದ ಮೊದಲ ರಾತ್ರಿ ವಧು ತನ್ನನ್ನು ಮುಟ್ಟಬೇಕಾದರೆ ನೀನು 90 ಲಕ್ಷ ರೂಪಾಯಿ ಕೊಡಬೇಕು ಎಂದು ವರನಲ್ಲಿ ಹಠ ಹಿಡಿದಿದ್ದು ಮಾತ್ರವಲ್ಲದೆ, ಮನೆಯಲ್ಲಿದ್ದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ವರನ ಕುಟುಂಬ ಈಗ ನ್ಯಾಯಕ್ಕಾಗಿ ಕೋರ್ಟ್ ಕದ ತಟ್ಟಿದೆ. ಸಂಬಂಧಿಕರು, ನೆರೆಹೊರೆಯವರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದ್ದು, ಮದುವೆ ಮುಗಿದು ವಧು ವರನ ಮನೆಗೆ ಬಂದಿದ್ದಳು.  ಮೊದಲ ರಾತ್ರಿ ಕೋಣೆಗೆ ಪ್ರವೇಶಿಸಿ, ನನ್ನನ್ನು ಮುಟ್ಟಬೇಕೆಂದರೆ ತಕ್ಷಣವೇ 90