loan lure
ಕಡಿಮೆ ಬಡ್ಡಿಗೆ ಲೋನ್ ಆಮಿಷ: ಹಣ ವಂಚಿಸಿ ಪರಾರಿಯಾಗಿದ್ದ ಲೇಡಿ ಗ್ಯಾಂಗ್
ಕಡಿಮೆ ಬಡ್ಡಿಗೆ ಅಂದರೆ ಶೇ ೧ ರೂಪಾಯಿ ಬಡ್ಡಿಗೆ ಲೋನ್ ಕೊಡಿಸುವುದಾಗಿ ನಂಬಿಸಿ ಗ್ರಾಹಕರಿಂದ ಹಣ ವಂಚಿಸಿ ಪರಾರಿಯಾಗಿ ಯಾಮಾರಿಸುತ್ತಿದ್ದ ಲೇಡಿ ಗ್ಯಾಂಗ್‌ವೊಂದನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಗ್ಯಾಂಗ್‌ನ ಕಿಂಗ್‌ಪಿನ್ ಲೇಡಿಯನ್ನು ಬಂಧಿಸಿರುವ ಪೊಲೀಸರು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಸುಬ್ಬಲಕ್ಷ್ಮಿ ಚಿಟ್ ಫಂಡ್ ಹೆಸರಿನಲ್ಲಿ 1 ರೂಪಾಯಿ ಬಡ್ಡಿಗೆ ಲೋನ್ ಕೊಡಿಸುವುದಾಗಿ ನಂಬಿಸಿದ್ದ ಲೇಡಿ ಗ್ಯಾಂಗ್ ಗ್ರಾಹಕರೊಬ್ಬರಿಂದ ಹಣ ಪಡೆದು ವಂಚನೆ ಎಸಗಿತ್ತು. ದೂರು ಪಡೆದು ಪ್ರಕರಣದ ತನಿಖೆಗಿಳಿದ


